ಕೆಂಚನಕೆರೆ ಶಾಲೆಯಲ್ಲಿ ನಾವು-ನೀವು

Phopto By: Raghunath Kamath
ಕಿನ್ನಿಗೋಳಿ: ಶಿಕ್ಷಣ ಇಲಾಖೆಯ “ನಾವು-ನೀವು” ವಿಶೇಷ ಕಾರ್ಯಕ್ರಮ  ಕೆಂಚನಕೆರೆ ಶಾಲೆಯಲ್ಲಿ ನಡೆಯಿತು,. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ವಿಶೇಷ ಜಾಥಾ ದಲ್ಲಿ ಪಾಲ್ಗೊಂಡರು. ಕಿಲ್ಪಾಡಿ ಪಂಚಾಯತ್ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುನೀತಾ ಶೆಟ್ಟಿಗಾರ್, ಮುಖ್ಯ ಶಿಕ್ಷಕಿ ಪದ್ಮಾವತಿ, ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಡಂದಲೆಯಲ್ಲಿ ನಾಮಫಲಕ ಉದ್ಘಾಟನೆ

ಕಿನ್ನಿಗೋಳಿ:  ಮುಂಡ್ಕೂರು ಭಾರ್ಗವ ಜೆ.ಸಿ ಐ.ನ ಶಾಶ್ವತ ಯೋಜನೆಯ ಸಲುವಾಗಿ   ಕಡಂದಲೆ ಗ್ರಾಮದ 5 ಕಡೆಗಳಲ್ಲಿ ನಾಮಫಲಕ ಅನಾವರಣಗೊಳಿಸಲಾಯಿತು. ಜೇಸೀ ವಲಯ 15 ರ ಅಧ್ಯಕ್ಷ ಆಲನ್...

Close