ಕಡಂದಲೆ ರಸ್ತೆ ಸ್ವಚ್ಛತಾ ಅಭಿಯಾನ

ಕಿನ್ನಿಗೋಳಿ: ಕಡಂದಲೆ ಜೆ.ಕೆ ಫ್ರೆಂಡ್ಸ್ ಕ್ಲಬ್ ಜೋಡುಕಟ್ಟೆ ಹಾಗೂ ಜೆ.ಸಿ.ಐ ಮುಂಡ್ಕೂರು ಭಾರ್ಗವದ ಸಂಯುಕ್ತ ಆಶ್ರಯದಲ್ಲಿ “ರಸ್ತೆ ಸ್ವಚ್ಛತಾ ಕಾರ್ಯಕ್ರಮವನ್ನು” ನಡೆಸಲಾಯಿತು. ಜೆ.ಸಿ.ಐ ಭಾರ್ಗವದ ಅಧ್ಯಕ್ಷರಾದ ಸುರೇಂದ್ರ ಭಟ್ ಹಾಗೂ ಜೆ.ಸಿ ಸದಸ್ಯರು ಮತ್ತು ನ್ಯಾಯವಾದಿಗಳಾದ ಕೆ. ಆರ್. ಪಂಡಿತ್, ಊರ ಹಿರಿಯರಾದ ವಸಂತ ಪೂಜಾರಿ, ಸುಧಾಕರ ಪೂಜಾರಿ, ಸದಾನಂದ ಪೂಜಾರಿ, ಕೆ.ಬಿ. ಮಾರುತಿ ಭಟ್ ಹಾಗೂ ಜೆ.ಕೆ. ಫ್ರೆಡ್ಸ್ ಕ್ಲಬ್‌ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ವಿಧ್ಯಾಗಿರಿ ಅಂಗನವಾಡಿ ಶಾಲೆಗೆ ಶಾಶ್ವತ ಕೊಡುಗೆ

ಕಿನ್ನಿಗೋಳಿ: ಜೆ.ಸಿ.ಐ. ಮುಂಡ್ಕೂರು ಭಾರ್ಗವದ ನೇತೃತ್ವದಲ್ಲಿ ಜೆ.ಸಿ.ಐ ಭಾರ್ಗವದ ಅಧ್ಯಕ್ಷರಾದ ಸುರೇಂದ್ರ ಭಟ್ ಅವರ ಅಧ್ಯಕ್ಷತೆಯಲ್ಲಿ ಕಡಂದಲೆ ವಿಧ್ಯಾಗಿರಿ ಅಂಗನವಾಡಿ ಶಾಲೆಗೆ ಶಾಶ್ವತ ಯೋಜನೆಯಡಿ "ಸಮಗ್ರ ವಿಷಯ...

Close