ಕರ್ನಿರೆ ಶಾಲೆಯಲ್ಲಿ ಶಾಲೆಗಾಗಿ ನಾವು-ನೀವು

Photo by : Raghunath Kamath

ಕಿನ್ನಿಗೋಳಿ: ಕರ್ನಿರೆ ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ಜುಲೈ 5 ರಂದು ನಡೆಯಿತು. ತಾಲೂಕು ಪಂ. ಸದಸ್ಯ ರಾಜು ಕುಂದರ್, ಪಂ. ಸದಸ್ಯ ನೆಲ್ಸನ್ ಲೋಬೊ, ಬಳ್ಕುಂಜೆ ಪಂ. ಸದಸ್ಯ ದಿನೇಶ್ ಪುತ್ರನ್, ಮುಖ್ಯ ಶಿಕ್ಷಕಿ ಪ್ರಭಾವತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಯಾನಂದ ಶೆಟ್ಟಿ, ತೋಮಸ್ ಪುರ್ಟಾಡೊ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಪದ್ಮನೂರು ಶಾಲೆಯಲ್ಲಿ ಶಾಲೆಗಾಗಿ ನಾವು-ನೀವು

Photo by K.B. Suresh ಕಿನ್ನಿಗೋಳಿ: ಪದ್ಮನೂರು ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ಜುಲೈ 5 ರಂದು ನಡೆಯಿತು. ಜಿ.ಪಂ. ಸದಸ್ಯೆ ಆಶಾ...

Close