ಸರ್ವೋದಯ ಫ್ರೌಡ ಶಾಲೆಯ ನಿವೃತ್ತ ಕಲಾ ಶಿಕ್ಷಕ ಸನ್ಮಾನ

ಕಲ್ಲಮುಂಡ್ಕೂರು: ಕಲ್ಲಮುಂಡ್ಕೂರು ಸರ್ವೋದಯ ಫ್ರೌಡ ಶಾಲೆಯ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎನ್. ಎಸ್. ಭಂಡಾರಿಯವರನ್ನು  ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಶಾಲಾ ಸಂಚಾಲಕ ಸುಭಾಶ್ಚಂದ್ರ ಪಡಿವಾಳ್ ಕಟೀಲು ದೇಗುಲದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಶಾಲಾ ಮುಖ್ಯ ಶಿಕ್ಷಕ ಪಶುಪತಿ ಶಾಸ್ರಿ, ಪತ್ರಕರ್ತ ಕಿರಣ್ ಮಂಜನಬೈಲ್ , ಶಿಕ್ಷಕ ರಕ್ಷಕ ಸಂಘದ ಆಧ್ಯಕ್ಷ ಚಂದ್ರಹಾಸ ಜೋಗಿ ವಸಂತ ದೇವಾಡಿಗ, ಸದಾನಂದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕರ್ನಿರೆ ಶಾಲೆಯಲ್ಲಿ ಶಾಲೆಗಾಗಿ ನಾವು-ನೀವು

Photo by : Raghunath Kamath ಕಿನ್ನಿಗೋಳಿ: ಕರ್ನಿರೆ ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ಜುಲೈ 5 ರಂದು ನಡೆಯಿತು. ತಾಲೂಕು ಪಂ....

Close