ಕಿನ್ನಿಗೋಳಿಯಲ್ಲಿ ರಿಕ್ಷಾ ಚಾಲಕರ ಮಹಾಸಭೆ

ಕಿನ್ನಿಗೋಳಿ : ರಿಕ್ಷಾ ಚಾಲಕರಲ್ಲಿ ಶಿಸ್ತು ಪ್ರಾಮಾಣಿಕತೆಯ ಜತೆಗೆ ಸಮವಸ್ತ್ರ ಹಾಗೂ ಬ್ಯಾಜ್ ಅಗತ್ಯವಿರಬೇಕು ಎಂದು ಮೂಲ್ಕಿ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಬಶೀರ್ ಅಹಮದ್ ಹೇಳಿದರು.
ಅವರು ಶನಿವಾರ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿಯ ರಿಕ್ಷಾ ಚಾಲಕ ಮಾಲಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಯುಗಪುರುಷದ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಜೇಮ್ಸ್ ಮಾರ್ಟಿಸ್, ಉಪಾಧ್ಯಕ್ಷ ನಾರಾಯಣ ಗೋಳಿಜೋರ, ಕಾರ್ಯದರ್ಶಿ ಅಶ್ರಫ್, ಇತರ ಪದಾಧಿಕಾರಿಗಳಾದ ಭಾಸ್ಕರ ಎಸ್.ಕೋಡಿ, ಕೇಶವ ಐಕಳ, ಸತೀಶ, ಡೆನ್ನಿಸ್ ಮತ್ತಿತ್ತರರಿದ್ದರು. ಶಶಿಕಾಂತ ರಾವ್ ಕಾರ್ಯಕ್ರಮ ನಿರ್ವಹಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿ ಬಿತ್ತುಲ್‌ನಲ್ಲಿ ಜಲಾನಯನ ಕಾರ್ಯಕ್ರಮ

ಕಿನ್ನಿಗೋಳಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ವಲಯ ಮಟ್ಟದ ಜಲಾನಯನ ಕಾರ್ಯಕ್ರಮ ಶನಿವಾರ ಬಿತ್ತುಲ್‌ನ ಅನುಗ್ರಹದಲ್ಲಿ ನಡೆಯಿತು. ಜನಜಾಗೃತಿ ವೇದಿಕೆಯ ಭುವನಾಭಿರಾಮ ಉಡುಪರ...

Close