ಕಿನ್ನಿಗೋಳಿ ಬಿತ್ತುಲ್‌ನಲ್ಲಿ ಜಲಾನಯನ ಕಾರ್ಯಕ್ರಮ

ಕಿನ್ನಿಗೋಳಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ವಲಯ ಮಟ್ಟದ ಜಲಾನಯನ ಕಾರ್ಯಕ್ರಮ ಶನಿವಾರ ಬಿತ್ತುಲ್‌ನ ಅನುಗ್ರಹದಲ್ಲಿ ನಡೆಯಿತು.
ಜನಜಾಗೃತಿ ವೇದಿಕೆಯ ಭುವನಾಭಿರಾಮ ಉಡುಪರ ಅಧ್ಯಕ್ಷತೆಯಲ್ಲಿ ಯೋಗೀಶ್ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಯೋಜನೆಯ ಕೃಷಿ ಮೇಲ್ವಿಚಾರಕ ಜನಾರ್ದನ ಮಳೆಕೊಯ್ಲು ಕುರಿತು ಮಾಹಿತಿ ನೀಡಿದರು. ವಲಯ ಅಧ್ಯಕ್ಷೆ ಸುಜಾತಾ, ಒಕ್ಕೂಟದ ಅಧ್ಯಕ್ಷೆ ಯಶೋಧ, ಕೆಮ್ರಾಲ್ ಸೇವಾನಿರತೆ ದಿವ್ಯಶ್ರೀ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕಿ ಲತಾ ಕೆ.ಅಮೀನ್ ಪ್ರಸ್ತಾಪಿಸಿ, ಸೇವಾನಿರತೆ ವಿಜಯ ಸ್ವಾಗತಿಸಿ, ಎಕ್ಕಾರ್ ಸೇವಾನಿರತ ಲೋಕೇಶ್ ಎಸ್.ಕುಮಾರ್ ವಂದಿಸಿದರು.

Comments

comments

Leave a Reply

Read previous post:
ಮುಲ್ಕಿ ಮಕ್ಳಳ ಶಿಕ್ಷಣ ಹಕ್ಕು ಅಭಿಯಾನ ಶಾಲೆಗಾಗಿ ನಾವು-ನೀವು

ಕಿನ್ನಿಗೋಳಿ: ಮುಲ್ಕಿಯ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ಮಕ್ಳಳ ಶಿಕ್ಷಣ ಹಕ್ಕು ಅಭಿಯಾನದ ಆಶ್ರಯದಲ್ಲಿ ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ಜರಗಿತು. ಮುಲ್ಕಿ ಗಾಂಧಿ ಮೈದಾನದಲ್ಲಿ...

Close