ಶ್ರೀ ಹರಿಪಾದೆ ಜಾರಂತಾಯ ಯುವಕ ಮಂಡಲದ ವಾರ್ಷಿಕ ಮಹಾ ಸಭೆ

ಪಂಜ-ಕೊಯಿಕುಡೆ: ಶ್ರೀ ಹರಿಪಾದೆ ಜಾರಂತಾಯ ಯುವಕ ಮಂಡಲದ ವಾರ್ಷಿಕ ಮಹಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಭಟ್ ರವರನ್ನು ಸತತ 6ನೇ ಬಾರಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಲೋಕೇಶ್ ಅಮೀನ್ ಕಾಪಿಕಾಡು, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಹರಿಪಾದೆ, ಪದಾಧಿಕಾರಿಗಳ ಸಮಿತಿಯನ್ನು ಪುನರಚಿಸಲಾಯ್ತು. ಗೌರವಾಧ್ಯಕ್ಷರಾ ಪಂಜ ಶ್ರೀ ವಾಸುದೇವ ಭಟ್, ದಯಾನಂದ ಅಮೀನ್ ಕಾಪಿಕಾಡು, ರತ್ನಾಕಾರ್ ಕುಲಾಲ್, ಪುರುಷೋತ್ತಮ ಗುಜರನ್, ಜಗದೀಶ್, ರಾಜೇಶ್ ಬಿ. ಶೆಟ್ಟಿ, ಕೃಷ್ಣಪ್ಪ ಅಮೀನ್, ಚಂದ್ರ ಅಮೀನ್, ಸಂತೋಷ್, ಮಾದೆವ್ ಕುಕ್ಯಾನ್, ಶೇಖರ್ ಅಮೀನ್, ಗಣೇಶ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಪೊಂಪೈ ಕಾಲೇಜು, ಐಕಳ – ಸ್ಥಾಪಕರ ದಿನಾಚರಣೆ

ಪೊಂಪೈ ಕಾಲೇಜಿನಲ್ಲಿ ತಾರೀಕು 9-7-2012೧೨ರಂದು ಕಾಲೇಜಿನ ಸ್ಥಾಪಕರ ದಿನಾಚರಣೆ, ವಿವಿಧ ಸಂಘಗಳ ಉದ್ಘಾಟನೆ ಮತ್ತು ನವ ಪದವಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ಜರಗಿತು. ಸಮಾರಂಭದ ಮುಖ್ಯ ಅತಿಥಿಯಾಗಿ ಕಾಲೇಜಿನ...

Close