ಎಸ್.ಎಸ್.ಎಲ್.ಸಿ ಮರುಮೌಲ್ಯ ಮಾಪನ

ಕಿನ್ನಿಗೋಳಿ: ಶ್ರೀ ದುರ್ಗಾ ಪರಮೇಶ್ವರಿ ದೇವಳ ಪ್ರೌಢ ಶಾಲೆ- ಕಟೀಲು ಇಲ್ಲಿಯ ವಿದ್ಯಾರ್ಥಿನಿ ಏರಲ್ ರೊಸಾರಿಯೋ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರುಮೌಲ್ಯ ಮಾಪನದಲ್ಲಿ ಇಂಗ್ಲೀಷ್‌ನಲ್ಲಿ 11 ಅಂಕ ಮತ್ತು ವಿಜ್ಞಾನದಲ್ಲಿ 02 ಅಂಕ ಒಟ್ಟು 13 ಹೆಚ್ಚುವರಿ ಅಂಕಗಳನ್ನು ಪಡೆದು ವೈಯಕ್ತಿಕ ಗರಿಷ್ಠ 625 ರಲ್ಲಿ 604 ಅಂಕ ಪಡೆದು ಸಂಸ್ಥೆಗೆ ಮತ್ತು ತಾಲೂಕಿಗೆ ಪ್ರಥಮ ಸ್ಥಾನಿಯಾಗಿರುತ್ತಾಳೆ.

Comments

comments

Leave a Reply

Read previous post:
ಮೆನ್ನಬೆಟ್ಟು ಗ್ರಾ. ಪಂ. ಕುಡಿಯುವ ನೀರಿಗೆ ಸಿಂಪ್ಯೂಟರ್ ಬಿಲ್ಲು

Photo by Raghunath kamath ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರಿನ ಲೆಕ್ಕಾಚಾರವನ್ನು ನೂತನವಾಗಿ ಕಂಪ್ಯೂಟರಿಕೃತ ಸಿಂಪ್ಯೂಟರ್ ಮೂಲಕ ಬಿಲ್ಲು ನೀಡುವ ಕಾರ್ಯಕ್ರಮ...

Close