ಮೆನ್ನಬೆಟ್ಟು ಗ್ರಾ. ಪಂ. ಕುಡಿಯುವ ನೀರಿಗೆ ಸಿಂಪ್ಯೂಟರ್ ಬಿಲ್ಲು

Photo by Raghunath kamath

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರಿನ ಲೆಕ್ಕಾಚಾರವನ್ನು ನೂತನವಾಗಿ ಕಂಪ್ಯೂಟರಿಕೃತ ಸಿಂಪ್ಯೂಟರ್ ಮೂಲಕ ಬಿಲ್ಲು ನೀಡುವ ಕಾರ್ಯಕ್ರಮ 12ರಂದು ಮೆನ್ನಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲ್, ಮೆನ್ನಬೆಟ್ಟುಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಾ ಶೆಟ್ಟಿ, ಉಪಾಧ್ಯಕ್ಷ ಜನಾರ್ಧನ ಕೆಲೆಂಜೂರು, ಪಂಚಾಯತ್ ಸದಸ್ಯರಾದ ಕೇಶವ, ಸರೋಜಿನಿ ಗಂಗಾಧರ್, ಅರುಣ್ ಕುಮಾರ್, ಪಿಡಿಒ ಗಣೇಶ್ ಬಡಿಗೇರ ಮತ್ತಿತರರು ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಕಿನ್ನಿಗೋಳಿಯ ಜ್ಯುವಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ

Photo By: Narendra Kerekadu ಕಿನ್ನಿಗೋಳಿ: ಮುಖ್ಯರಸ್ತೆಯಲ್ಲಿರುವ ಯುಗಪುರುಷ ಕಟ್ಟಡದ ಅನುಗ್ರಹ ಜ್ಯುವೆಲ್ಲರ‍್ಸ್‌ನ ಮುಂಬಾಗಿಲನ್ನು ಹೈಡ್ರಾಲಿಕ್ ಜಾಕ್‌ನ ಮೂಲಕ ಮುರಿದು ಒಳನುಗ್ಗಿದ ಕಳ್ಳರು ಅಂಗಡಿಯ ಒಳಗಿನ ಸೇಫ್...

Close