ಭಟ್ಟಕೋಡಿಯಲ್ಲಿ ಅಪಘಾತ

Photo By:  Sharath Shetty Kinnigoli
ಕಿನ್ನಿಗೋಳಿ:  ಭಟ್ಟಕೋಡಿ ಬಳಿ ಖಾಸಗಿ ಬಸ್ ಮತ್ತು ಪಿಕ್ ಅಪ್ ವಾಹನ ಮುಖಾಮುಖಿ ಡಿಕ್ಕಿಯಾಯಿತು. ಯಾರಿಗೂ ಹಾನಿಯಾಗಿಲ್ಲ. ಬಸ್ ಮತ್ತು ಪಿಕ್ ಅಪ್‌ನ ಮುಂಭಾಗ ನಜ್ಜುಗುಜ್ಜಾಗಿದೆ.

Comments

comments

Leave a Reply

Read previous post:
ಎಸ್.ಎಸ್.ಎಲ್.ಸಿ ಮರುಮೌಲ್ಯ ಮಾಪನ

ಕಿನ್ನಿಗೋಳಿ: ಶ್ರೀ ದುರ್ಗಾ ಪರಮೇಶ್ವರಿ ದೇವಳ ಪ್ರೌಢ ಶಾಲೆ- ಕಟೀಲು ಇಲ್ಲಿಯ ವಿದ್ಯಾರ್ಥಿನಿ ಏರಲ್ ರೊಸಾರಿಯೋ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರುಮೌಲ್ಯ ಮಾಪನದಲ್ಲಿ ಇಂಗ್ಲೀಷ್‌ನಲ್ಲಿ 11 ಅಂಕ ಮತ್ತು...

Close