ಕೆಮ್ರಾಲ್ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ

ಕಿನ್ನಿಗೋಳಿ : ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸ್ಯಾಸ್ಥ್ಯರಕ್ಷಣೆ ಹಾಗೂ ಮಾದಕ ದ್ಯವ್ಯಗಳ ದುಶ್ಚಟಗಳನ್ನು ವಿರೋಧಿಸುವ ಕುರಿತು ಮಾಹಿತಿ ನೀಡಬೇಕಾದ ಅಗತ್ಯವಿದೆಯೆಂದು ಕಟೀಲು ದೇವಳ ಪದವಿಪೂರ್ವ ಕಾಲೇಜಿನ ನಿವೃತ್ತ ಉಪಪ್ರಾಚಾರ್ಯ,ಪರಿಸರವಾದಿ ಉಮೇಶ್ ರಾವ್ ಎಕ್ಕಾರು ಶನಿವಾರ ಕೆಮ್ರಾಲ್ ಸರಕಾರಿ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಯುಗಪುರುಷದ ಕೆ.ಭುವನಾಭಿರಾಮ ಉಡುಪರ ಅಧ್ಯಕ್ಷತೆಯಲ್ಲಿ ಜನಜಾಗೃತಿ ವೇದಿಕೆಯ ಯೋಗೀಶ್ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಸಹಾಯಕ ಶಿಕ್ಷಕಿ ಮಧುರಾ ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಲತಾ ಕೆ.ಅಮೀನ್ ಪ್ರಸ್ತಾಪಿಸಿದರು.ಆರೋಗ್ಯ ಕೂಟದ ಸಂಚಾಲಕ ಜಯಪೌಲ್ ಡಿಸೋಜಾ ವಂದಿಸಿ, ಸೇವಾನಿರತೆ ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

 

Comments

comments

Leave a Reply

Read previous post:
ಭಟ್ಟಕೋಡಿಯಲ್ಲಿ ಅಪಘಾತ

Photo By:  Sharath Shetty Kinnigoli ಕಿನ್ನಿಗೋಳಿ:  ಭಟ್ಟಕೋಡಿ ಬಳಿ ಖಾಸಗಿ ಬಸ್ ಮತ್ತು ಪಿಕ್ ಅಪ್ ವಾಹನ ಮುಖಾಮುಖಿ ಡಿಕ್ಕಿಯಾಯಿತು. ಯಾರಿಗೂ ಹಾನಿಯಾಗಿಲ್ಲ. ಬಸ್ ಮತ್ತು...

Close