ಕಿನ್ನಿಗೋಳಿ ರೋಟರಿ ಶಾಲೆಯಲ್ಲಿ ವನಮಹೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ, ರೋಟರಾಕ್ಟ್, ಇನ್ನರ್ ವೀಲ್ ಇಂಟರಾಕ್ಟ್ ಸಂಸ್ಥೆಯ ಸಂಸ್ಥೆಗಳ ಆಸರೆಯಲ್ಲಿ ವನಮಹೋತ್ಸವ ರೋಟರಿ ಶಾಲೆಯಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಯಶವಂತ ಐಕಳ, ಇನ್ನರ್ ವೀಲ್ ಅಧ್ಯಕ್ಷೆ ಜಾನೆಟ್ ರೊಸಾರಿಯೋ, ರಾಧಾ ಶೆಣೈ, ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಗಣೇಶ್ ಕಾಮತ್, ಸುಮಿತ್ ಕುಮಾರ್, ಇಂಟರಾಕ್ಟ್ ಅಧ್ಯಕ್ಷ ಪ್ರಖ್ಯಾತ್, ರೋಟರಿ ಶಾಲಾ ಕಾರ್ಯದರ್ಶಿ ಪಿ.ಸತೀಶ್ ರಾವ್, ಶಾಲಾ ಮುಖ್ಯೋಪಾಧ್ಯಾಯ ಗಿಲ್ಬರ್ಟ್ ಡಿ’ಸೋಜಾ, ದೈಹಿಕ ಶಿಕ್ಷಕರಾದ ಪ್ರಣಿಲ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕೆಮ್ರಾಲ್ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ

ಕಿನ್ನಿಗೋಳಿ : ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸ್ಯಾಸ್ಥ್ಯರಕ್ಷಣೆ ಹಾಗೂ ಮಾದಕ ದ್ಯವ್ಯಗಳ ದುಶ್ಚಟಗಳನ್ನು ವಿರೋಧಿಸುವ ಕುರಿತು ಮಾಹಿತಿ ನೀಡಬೇಕಾದ ಅಗತ್ಯವಿದೆಯೆಂದು ಕಟೀಲು ದೇವಳ ಪದವಿಪೂರ್ವ ಕಾಲೇಜಿನ ನಿವೃತ್ತ ಉಪಪ್ರಾಚಾರ್ಯ,ಪರಿಸರವಾದಿ...

Close