ಕಿನ್ನಿಗೋಳಿ ಲಯನ್ಸ್ ಪದಗ್ರಹಣ

Photo by Raghunath Kamath
ಕಿನ್ನಿಗೋಳಿ;ಕಿನ್ನಿಗೋಳಿ ಲಯನ್ಸ್ ಮತ್ತು ಲಯನೆಸ್ ಸಂಸ್ಥೆಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ರವಿವಾರ ಸಹಕಾರ ಸೌಧದಲ್ಲಿ ನಡೆಯಿತು. ಲಯನ್ಸ್ ನ ನೂತನ ಅಧ್ಯಕ್ಷ ಭುಜಂಗ ಬಂಜನ್, ಲಯನೆಸ್ ನ ನೂತನ ಅಧ್ಯಕ್ಷೆ ಲೀಲಾ ಬಂಜನ್ ರ ತಂಡಕ್ಕೆ ಲಯನ್ಸ್ ಜಿಲ್ಲೆಯ ಸಹಾಯಕ ಗವರ್ನರ್ ಎಚ್.ಎಸ್ ಮಂಜುನಾಥ ಶೆಟ್ಟಿ ಪದಗ್ರಹಣ ನೆರವೇರಿಸಿದರು. ನಿರ್ಗಮನಾಧ್ಯಕ್ಷ ಮೆಲ್ವಿನ್ ಡಿ’ಸೋಜಾ, ಕಾರ್ಯದರ್ಶಿ ಫ್ರಾನ್ಸಿಸ್ ಡಿಸೋಜಾ, ಕೋಶಾಧಿಕಾರಿ,ಇಗ್ನೇಷಿಯಸ್ ಮೆಂಡೋನ್ಸಾ, ನೂತನ ಕಾರ್ಯದರ್ಶಿ ನಾಗೇಶ್, ನೂತನ ಕೋಶಾಧಿಕಾರಿ ಯೋಗೀಶ್ ರಾವ್ ಲಯನೆಸ್ ನ ಸ್ಮಿತಾ, ರೀಟಾ,ಬ್ಲೋಸಿಯಸ್, ಸುರೇಖಾ, ವತ್ಸಲಾ ರಾವ್, ಜಿಲ್ಲೆಯ ವಿವಿಧ ಕ್ಲಬ್ ಗಳ ಅಧ್ಯಕ್ಷರಿದ್ದರು. ಪುರುಷೋತ್ತಮ ಶೆಟ್ಟಿ ಅತಿಥಿ ಪರಿಚಯ ನೀಡಿದರು. ಜಗದೀಶ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ಪದಗ್ರಹಣ

ಕಿನ್ನಿಗೋಳಿ ; ಸೇವಾಚಟುವಟಿಕೆಗಳಲ್ಲಿ ಮಹಿಳೆಯರು ತಮ್ಮನ್ನು ಅಧಿಕವಾಗಿ ತೊಡಗಿಸಿಕೊಳ್ಳಬೇಕಾಗಿದೆಯೆಂದು ಅಮ್ರತ ಮಹಾವಿದ್ಯಾಲಯದ ಸ್ಥಾಪಕಾಧ್ಯಕ್ಷೆ ಚಂದ್ರಕಲಾ.ಜಿ ಭಟ್ ಹೇಳಿದರು. ಅವರು ರವಿವಾರ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಇನ್ನರ್ ವೀಲ್...

Close