ಕಿನ್ನಿಗೋಳಿಯಲ್ಲಿ ಬ್ಯಾಂಕ್ ಆಫ್ ಬರೋಡಾದ ಪ್ರಥಮ ವಾರ್ಷಿಕೋತ್ಸವ, ಸನ್ಮಾನ.

ಕಿನ್ನಿಗೋಳಿ ; ಬ್ಯಾಂಕ್ ಆಫ್ ಬರೋಡಾದ ಕಿನ್ನಿಗೋಳಿ ಶಾಖೆಯ ಪ್ರಥಮ ವಾರ್ಷಿಕೋತ್ಸವ ಶನಿವಾರ ಬ್ಯಾಂಕ್ ನಲ್ಲಿ ನಡೆಯಿತು. ಇದೇ ಸಂದರ್ಭ ಹಿರಿಯ ಗ್ರಾಹಕ ಸುರೇಂದ್ರ ,ವಿ ಶೆಣೈ ರನ್ನು ಸನ್ಮಾನಿಸಿದ ಬ್ಯಾಂಕ್ ನ ಪ್ರಾದೇಶಕ ಮಾರುಕಟ್ಟೆಯ ಹಿರಿಯ ಪ್ರಬಂದಕ ಪದ್ಮನಾಭ ಅಯ್ಯರ್ ಮಾತನಾಡಿ,ಕಿನ್ನಿಗೋಳಿ ಶಾಖೆ ಒಂದು ವರ್ಷದಲ್ಲಿ 17.5 ಕೋಟಿ ವ್ಯವಹಾರ ನಡೆಸಿದ್ದು,ಇದು ಗ್ರಾಹಕರ ಸೇವೆ ಅನನ್ಯವೆಂದರು. ಮಾರುಕಟ್ಟೆ ವಿಭಾಗದ ಹಿರಿಯ ಅಧಿಕಾರಿ ದಿವಾಕರ್.ಪಿ.,ಶಾಖಾಧಿಕಾರಿ ರಮೇಶ್ ಮತ್ತಿತರರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ನೀನಾಸಂ ಮುಖ್ಯಸ್ಥರಿಗೆ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿಯ ಯುಗಪುರುಷದ ನೇತ್ರತ್ವದಲ್ಲಿ ವಿಜಯ ಕಲಾವಿದರು ಹಾಗೂ ರೋಟರಾಕ್ಟ್ ಸಂಸ್ಥೆಗಳ ಸಹಯೋಗದಲ್ಲಿ ಸಾಗರದ ಹೆಗ್ಗೋಡುವಿನ ಜನಮನದಾಟ ಸಂಸ್ಥೆಯವರಿಂದ ರೇವತಿಯವರ ಬದುಕು ಬಯಲು ಆಧಾರಿತ ಕನ್ನಡ ನಾಟಕ "ನಡುವೆ...

Close