ಗುತ್ತಕಾಡು ಫ್ರೆಂಡ್ಸ್‌ನಿಂದ ಪರಿಸರ ಮಾಹಿತಿ, ಸನ್ಮಾನ

Photo By: Sharath Shetty Kinnigoli

ಗುತ್ತಕಾಡು: ಗುತ್ತಕಾಡು ಫ್ರೆಂಡ್ಸ್ ವತಿಯಿಂದ ಪರಿಸರ ಮಾಹಿತಿ ಕಾರ್ಯಕ್ರಮ ರವಿವಾರ ಗುತ್ತಕಾಡು ಮಹಾಮ್ಹಾಯಿ ದೇವಸ್ಥಾನದಲ್ಲಿ ನಡೆಯಿತು. ಇದೇ ಸಂದರ್ಭ ಸಂಘದ ಸದಸ್ಯ ನವವಿವಾಹಿತ ಪ್ರವೀಣ್ ಶೆಟ್ಟಿಯವರನ್ನು ಪತ್ನಿ ಯೋಗಿತಾ ಸಹಿತ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಆಸ್ಕರ್ ಅಧ್ಯಕ್ಷತೆವಹಿಸಿದ್ದು, ಶರತ್ ಶೆಟ್ಟಿ ಮಾಹಿತಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾನಿರತೆ ವಿಜಯ ಉಪಸ್ಥಿತರಿದ್ದರು. ಶಶಿಕಾಂತ ರಾವ್ ಕಾರ್ಯಕ್ರಮ ನಿರೂಪಿಸಿದರು.  

Comments

comments

Leave a Reply

Read previous post:
ತೋಕೂರು ಕುಲಾಲ ಸೇವಾ ಸಂಘದ ಅಧ್ಯಕ್ಷರಾಗಿ ಶ್ರೀಧರ್ ಬಂಗೇರ ಆಯ್ಕೆ

ತೋಕೂರು : ಕುಲಾಲ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಶ್ರೀಧರ್ ಬಂಗೇರ ಆಯ್ಕೆಯಾಗಿದ್ದಾರೆ.

Close