ಕಿನ್ನಿಗೋಳಿಯಲ್ಲಿ ಕರೋಕೆ ಗಾಯನ ಸ್ಪರ್ಧೆ

ಕಿನ್ನಿಗೋಳಿ : ಜನನಿ ಮೆಲೋಡಿಸ್ ಸಂಯೋಜನೆಯಲ್ಲಿ ಕರಾವಳಿಯ ಯುವಗಾಯಕ ಗಾಯಕಿಯರಿಗಾಗಿ ಕರಾವಳಿ ಸೂಪರ್ ಸಿಂಗರ್ 2012 ಕರೋಕೆ ಗಾಯನ ಸ್ಪರ್ಧೆ ಆಗಸ್ಟ್ 26 ರಂದು ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ನಡೆಯಲಿದೆ. ಸ್ಪರ್ಧೆ 7ರಿಂದ 16 ಹಾಗೂ 16 ವರ್ಷದಿಂದ ಮೇಲ್ಪಟ್ಟು ಹೀಗೆ ಎರಡು ವಿಭಾಗಗಳಲ್ಲಿ ನಡೆಯಲಿದ್ದು, ವಿಜೇತರಿಗೆ ನಗದು ಬಹುಮಾನವಿದೆ ಎಂದು ಸಂಘಟಕ ಪ್ರಕಾಶ್ ಆಚಾರ್(9945935922) ತಿಳಿಸಿದ್ದಾರೆ. ಆಸಕ್ತರಿಗೆ ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಆಗಸ್ಟ್ 20.

Comments

comments

Leave a Reply

Read previous post:
ಮುಲ್ಕಿ ನಗರ ಪಂಚಾಯತ್ – ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಮುಲ್ಕಿ : ಮುಲ್ಕಿ ನಗರ ಪ್ರದೇಶದಲ್ಲಿರುವ 18ರಿಂದ 35ವರ್ಷ ವಯೋಮಿತಿಯ ಬಡತನ ರೇಖೆಗಿಂತ ಕೆಳಗಿರುವ ಅಭ್ಯರ್ಥಿಗಳಿಗೆ 2012-13ನೇ ಸಾಲಿನಲ್ಲಿ ಸ್ವರ್ಣ ಜಯಂತಿ ಶಹರಿ ರೋಜ್‌ಗಾರ್ ಯೋಜನೆಯಡಿಯಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ...

Close