ಮುಲ್ಕಿಗೆ ಆಗಮಿಸಿದ ರಾಜ್ಯ ಮುಜರಾಯಿ ಸಚಿವರು ಕೋಟ ಶ್ರೀನಿವಾಸ ಪೂಜಾರಿ

Photo by Bhagyavan Sanil

ಮುಲ್ಕಿ : ರಾಜ್ಯ ಮುಜರಾಯಿ ಸಚಿವರು ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಮಂಗಳವಾರ ಮುಲ್ಕಿಗೆ ಆಗಮಿಸಿದ ಸಂದರ್ಭ ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಸ್ವಾಗತಿಸಿ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷರಾದ ಕೆ.ರಾಘು ಸುವರ್ಣ, ಕಾರ್ಯದರ್ಶಿ ಗೋಪೀನಾಥ ಪಡಂಗ, ಉಪಾಧ್ಯಕ್ಷರಾದ ಯದೀಶ್ ಕೊಕ್ಕರಕಲ್, ಕೋಶಾಧಿಕಾರಿ ರಮೇಶ್ ಕೊಕ್ಕರಕಲ್, ಎಚ್.ವಿ.ಕೋಟ್ಯಾನ್, ಕರಿಯ ಪೂಜಾರಿ, ಮುಲ್ಕಿನಗರ ಪಂಚಾಯತ್ ಸದಸ್ಯ ಸತೀಶ್ ಅಂಚನ್, ವೇದವ್ಯಾಸ ಮುಲ್ಕಿ, ಪ್ರದೀಪ್  ಮುಲ್ಕಿ, ರಾಜೇಶ್ ಅಮೀನ್, ಸಂಘದ ಪ್ರಭಂದಕರಾದ ಸದಾನಂದ ಅಂಚನ್, ಅಡ್ವೆ ರವೀಂದ್ರ ಪೂಜಾರಿ, ಗೋಕರ್ಣನಾಥ ಬ್ಯಾಂಕ್‌ನ ಸೀತಾರಾಮ, ವಿಜಯ ಕುಮಾರ್ ಕುಬೆವೂರು, ಉದಯ ಅಮೀನ್ ಮಟ್ಟು, ಹರೀಶ್ ಅಂಚನ್, ವಿಶ್ವನಾಥ ಸುವರ್ಣ, ರಮಾನಾಥ ಸುವರ್ಣ, ಸುಧಾಕರ ಆಚಾರ್ಯ, ಸುರೇಶ್ ಶೇರಿಗಾರ್, ಸದಾನಂದ ಕುಕ್ಯಾನ್, ಸಾಧು ಅಂಚನ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಏಳಿಂಜೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ

ಕಿನ್ನಿಗೋಳಿ : ವಿದ್ಯಾರ್ಥಿಗಳನ್ನು ದುಶ್ಚಟಗಳಿಂದ ದೂರವಿರಿಸಲು ನಡೆಸುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವು ಅದ್ಭುತ ಕಲ್ಪನೆಯಾಗಿದೆ ಎಂದು ಕಿನ್ನಿಗೋಳಿ ಯುಗಪುರುಷದ ಸಂಪಾದಕರಾದ ಭುವನಾಭಿರಾಮ ಉಡುಪ ಹೇಳಿದರು. ಅವರು ಸೋಮವಾರ ಏಳಿಂಜೆ ಲಿಟ್ಲ್ ಫ್ಲವರ್...

Close