ತೋಕೂರು ಕುಲಾಲ ಸೇವಾ ಸಂಘದ ಅಧ್ಯಕ್ಷರಾಗಿ ಶ್ರೀಧರ್ ಬಂಗೇರ ಆಯ್ಕೆ

ತೋಕೂರು : ಕುಲಾಲ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಶ್ರೀಧರ್ ಬಂಗೇರ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು
ಉಪಾಧ್ಯಕ್ಷರು: ಸುಂದರ ಸಾಲ್ಯಾನ್, ಯೋಗೀಶ್ ಮೂಲ್ಯ.
ಕಾರ್ಯದರ್ಶಿ: ಜಿನರಾಜ್ ಜೆ.ಬಂಗೇರ,
ಜೊತೆ ಕಾರ್ಯದರ್ಶಿಗಳು: ಉದಯ ಕುಮಾರ್, ಲೀಲಾ ಬಿ. ಬಂಜನ್
ಕೋಶಾಧಿಕಾರಿ: ಶೇಖರ ಕುಲಾಲ್.
ಗೌರವ ಸಲಹೆಗಾರರು: ಭುಜಂಗ ಬಂಜನ್, ಕಸ್ತೂರಿ ಪಂಜ, ಕೆ. ರಾಜೇಶ್ ಮೂಲ್ಕಿ.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಕರೋಕೆ ಗಾಯನ ಸ್ಪರ್ಧೆ

ಕಿನ್ನಿಗೋಳಿ : ಜನನಿ ಮೆಲೋಡಿಸ್ ಸಂಯೋಜನೆಯಲ್ಲಿ ಕರಾವಳಿಯ ಯುವಗಾಯಕ ಗಾಯಕಿಯರಿಗಾಗಿ ಕರಾವಳಿ ಸೂಪರ್ ಸಿಂಗರ್ 2012 ಕರೋಕೆ ಗಾಯನ ಸ್ಪರ್ಧೆ ಆಗಸ್ಟ್ 26 ರಂದು ಕಿನ್ನಿಗೋಳಿಯ ಯುಗಪುರುಷ...

Close