ಮುಂಡ್ಕೂರು ಕಡಂದಲೆ ಲಯನ್ಸ್ ಕ್ಲಬ್ ಪದಗ್ರಹಣ

ಮುಂಡ್ಕೂರು: ಕಡಂದಲೆ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಂಗಳವಾರ ಸಚ್ಚೇರಿಪೇಟೆ ಲಯನ್ಸ್ ಶಾಲೆಯಲ್ಲಿ ನಡೆಯಿತು. ಲಯನ್ಸ್ ಜಿಲ್ಲೆಯ ಎಲ್.ಸಿ.ಐ.ಎಫ್ ಸಮನ್ವಯಾಧಿಕರಿ ರಂಜನ್ ಕಲ್ಕೂರಾ ನೂತನ ಅಧ್ಯಕ್ಷ ವಿಜಯನಾಥ ಶೆಟ್ಟಿ,ಕಾರ್ಯದರ್ಶಿ ಶ್ರೀಕಾಂತ್ ಕಾಮತ್ ರ ತಂಡಕ್ಕೆ ಪದವಿ ಪ್ರದಾನ ಮಾಡಿದರು.ಕ್ಲಬ್ ವತಿಯಿಂದ ಹಲವಾರು ಯೋಜನೆಗಳನ್ನು ನಡೆಸಲಾಯಿತು. ಲಯನ್ಸ್ ನಾಯಕ ಸುರೇಶ್ ಪ್ರಭು,ನಿರ್ಗಮನಾಧ್ಯಕ್ಷ ದುರ್ಗಾಪ್ರಸಾದ್,ಕಾರ್ಯದರ್ಶಿ ಪೇರೂರು ಕ್ರಷ್ಣ ಶೆಟ್ಟಿ,ಜಿಲ್ಲೆಯ ವಿವಿಧ ಕ್ಲಬ್ ಗಳ ಅಧ್ಯಕ್ಷರಿದ್ದರು.ಜಯರಾಮ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿ ಲಯನೆಸ್ಸ್‌ನ ನೂತನ ಅಧ್ಯಕ್ಷರಾಗಿ ಲೀಲಾ ಬಂಜನ್

ಕಿನ್ನಿಗೋಳಿ ಲಯನೆಸ್ಸ್‌ನ ನೂತನ ಅಧ್ಯಕ್ಷರಾಗಿ ಲೀಲಾ ಬಂಜನ್ ಆಯ್ಕೆಯಾಗಿದ್ದಾರೆ.

Close