ಪರಿಶಿಷ್ಟ ಜಾತಿ ಪಂಗಡ ವಿದ್ಯಾರ್ಥಿಗಳಿಗೆ ಉಚಿತ ಕೊಡೆ ವಿತರಣೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂಬತ್ತು ಶಾಲೆಗಳ ಪರಿಶಿಷ್ಟ ಜಾತಿ ಪಂಗಡ 235 ವಿದ್ಯಾರ್ಥಿಗಳಿಗೆ ಉಚಿತ ಕೊಡೆ ವಿತರಣೆ ಗುತ್ತಕಾಡು ಶಾಲೆಯಲ್ಲಿ ಜರಗಿತು. ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲ್, ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಉಪಾಧ್ಯಕ್ಷೆ ಹೇಮಲತಾ, ಪಿ.ಡಿ.ಒ ನಾರಾಯಣ ಶೆಟ್ಟಿ ಶಾಲಾ ಮುಖ್ಯ ಶಿಕ್ಷಕ ಉಷಾ ರಾಮದಾಸ್  ಮತ್ತಿತರರು ಉಪಸ್ಥಿತರಿದ್ದರು

 

Comments

comments

Leave a Reply

Read previous post:
ಪ್ರಕೃತಿ ವೈಚಿತ್ರ

ಪ್ರಕಾಶ್ ಸುವರ್ಣರ ಕ್ಯಾಮರ ಕಣ್ಣಲ್ಲಿ,  ಮುಲ್ಕಿ ಗೋವಿಂದ ಭಟ್ಟರ ತೋಟದಲ್ಲಿ ಕಂಡು ಬಂದ ಬಾಳೆ ಗೊನೆ

Close