ಕಿನ್ನಿಗೋಳಿ ಪಂಚಾಯತ್ ನಲ್ಲ್ಲಿ ತೆಂಗಿನ ಸಸಿ ವಿತರಣೆ

ಕಿನ್ನಿಗೋಳಿ : ಜಲಾನಯನ ಇಲಾಖಾ ವತಿಯಿಂದ ರವಿವಾರ ಕಿನ್ನಿಗೋಳಿ ಪಂಚಾಯತ್ ಕಛೇರಿಯಲ್ಲಿ ತೆಂಗಿನ ಸಸಿಗಳನ್ನು ಫಲಾನುಭಾವಿಗಳಿಗೆ ಸರಕಾರದ ಮುಖ್ಯ ಸಚೇತಕರಾದ ಶಾಸಕ ಅಭಯಚಂದ್ರ ಜೈನ್ ವಿತರಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಆಶಾ ರತ್ನಾಕರ್ ಸುವರ್ಣ, ತಾಲೂಕು ಪಂಚಾಯತ್ ಸದಸ್ಯ ರಾಜು ಕುಂದರ್, ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಉಪಾಧ್ಯಕ್ಷೆ ಹೇಮಲತಾ, ಜಲಾನಯನ ಸಹಾಯಕ ಕೃಷಿ ಅಧಿಕಾರಿ ವಿ.ಎಸ್ ಕುಲಕರ್ಣಿ, ಕಿನ್ನಿಗೋಳಿ ಪಂಚಾಯತ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ

ಕಿನ್ನಿಗೋಳಿ : ಪರಿಸರದಲ್ಲಿ ವಿವಿಧ ಔಷಧಿ ಸಸ್ಯಗಳನ್ನು ಬೆಳೆಸಿ ಮನೆಮದ್ದ್ದನ್ನು ತಯಾರಿಸ ಬಹುದು ಪ್ರಕೃತಿದತ್ತವಾದ ನೈಸರ್ಗಿಕ ಸಸ್ಯಗಳನ್ನು ಮನೆಯಂಗಳದಲ್ಲಿ ಇದ್ದರೆ ಉತ್ತಮ ವಾತಾವರಣ ನಿರ್ಮಾಣ ಆಗುತ್ತದೆ ಎಂದು...

Close