ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ

Photo by Raghunath Kamath

ಕಿನ್ನಿಗೋಳಿ : ರುಸೆಂಪ್ (ಪಕ್ಷಿಕೆರೆ) ಸ್ವಸಹಾಯ ಸಂಘದ ಸದಸ್ಯರಿಗೆ ಮಲ್ಲಿಗೆಕೃಷಿ ಬಗ್ಗೆ ಸಿ.ಓ.ಡಿ.ಪಿ. ಸಂಸ್ಥೆಯ ಪದಾಧಿಕಾರಿಯಾದ ಜೋಸೆಫ್ ಡಿ’ಸೋಕ ಮಾಹಿತಿ ನೀಡಿದರು. ಸಿ.ಓ.ಡಿ.ಪಿ. ಸಂಸ್ಥೆಯ ಸಂಯೋಜಕ ಜೀವನ್, ಜೇಕಾಬ್, ಗೀತಾ ಪ್ರಭು, ಪುಷ್ಪವೇಣಿ, ಡೇನಿಸ್ ಉಪಸ್ಥಿತರಿದ್ದರು. ಸಿ.ಓ.ಡಿ.ಪಿ.ಯ ಸಹಾಯಕ ನಿದೇರ್ಶಕರಾದ ಫಾ| ಓಸ್ವಡ್ ಮೊಂತೇರೋ ಮಲ್ಲಿಗೆ ಗಿಡಗಳನ್ನು ಸ್ವಸಹಾಯ ಸಂಘದ ಸದಸ್ಯರಿಗೆ ವಿತರಿಸಿದರು.

Comments

comments

Leave a Reply

Read previous post:
ಏಳಿಂಜೆ ಪಟ್ಟೆಯಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ

Photo By Sharath Shetty ಕಿನ್ನಿಗೋಳಿ : ಐಕಳ ಗ್ರಾಮಪಂಚಾಯತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪೊಂಪೈ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ...

Close