ಪಾವಂಜೆ ದೇವಾಡಿಗ ಸಂಘದಿಂದ ಧನಸಹಾಯ

ಕಿನ್ನಿಗೋಳಿ : ಹಳೆಯಂಗಡಿ, ದೇವಾಡಿಗ ಸಮಾಜ ಸಂಘ(ರಿ) ಪಾವಂಜೆ ಇದರ ವತಿಯಿಂದ ತೀರಾ ಬಡತನದಲ್ಲಿದ್ದು, ಪ್ರತಿಭಾವಂತ ವಿದ್ಯಾರ್ಥಿನಿಯಾದ ಪಡುಪಣಂಬೂರು ಹೊಗೆಗುಡ್ಡೆಯ ನಿವಾಸಿ ದಿ. ಶ್ರೀನಿವಾದಸ ದೇವಾಡಿಗ ಮತ್ತು ಗುಲಾಬಿ ದೇವಾಡಿಗ ದಂಪತಿಗಳ ಪುತ್ರಿ ಶಿಲ್ಪ ಇವರಿಗೆ ವಿಧ್ಯಾಭ್ಯಾಸಕ್ಕೆ ಧನಸಹಾಯ ನೀಡಲಾಯಿತು. ಸಂಘದ ಅಧ್ಯಕ್ಷರಾದ ಜನಾರ್ಧನ ಪಡುಪಣಂಬೂರು, ಕಾರ್ಯದರ್ಶಿ ರಾಮ್‌ದಾಸ್ ಪಾವಂಜೆ, ಕಟ್ಟಡ ಸಮಿತಿಯ ಕಾರ್ಯದರ್ಶಿ ಯಾದವ ದೇವಾಡಿಗ, ಸಂಘದ ಉಪಾಧ್ಯಕ್ಷರಾದ ರಮೇಶ್ ಕುಮಾರ್, ಕೃಷ್ಣಪ್ಪ ದೇವಾಡಿಗ, ಸಂಘಟನಾ ಕಾರ್ಯದರ್ಶಿ ಸೋಮನಾಥ ದೇವಾಡಿಗ, ಹಾಗೂ ಸದಸ್ಯ ಜನಾರ್ಧನ್ ಹೊಗೆಗುಡ್ಡೆ ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಪುನರೂರು ಪರಿಸರ ಜಾಗೃತಿ ಮಾಹಿತಿ

ಕಿನ್ನಿಗೋಳಿ: ವಾತಾವರಣ ಇಂದು ಮಾನವನ ಸ್ವಾರ್ಥ ಸಾಧನೆಯಿಂದಾಗಿ ಕಲುಷಿತಗೊಳ್ಳುತ್ತಿದೆ. ಧಾರ್ಮಿಕ ಹಾಗೂ ಸಂಸ್ಕೃತಿಯ ನೆಲೆಯಾದ ಕರಾವಳಿ ಜಿಲ್ಲೆಗಳು ಇಂದು ಬೃಹತ್ ಕೈಗಾರಿಕೆಗಳಿಂದಾಗಿ ಯಾಂತ್ರಿಕ ನಗರಗಳಾಗಿ ಬೆಳೆಯುತ್ತಿದೆ ಈ...

Close