ಸೂರಿಂಜೆ : ವನಮಹೋತ್ಸವ

Photo by Mithuna Kodethoor
ಕಿನ್ನಿಗೋಳಿ: ಸೂರಿಂಜೆ ಹಿದಾಯತ್ ಇಂಗ್ಲಿಷ್ ಮಾಧ್ಯಮ ಹಿ.ಪ್ರಾ.ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ವನಮಹೋತ್ಸವ ನಡೆಯಿತು. ಸಾಹಿತಿ ಉಮೇಶ್ ರಾವ್ ಎಕ್ಕಾರು ಶಾಲಾ ಪರಿಸರ ಸಂಘವನ್ನು ಗಿಡ ನೆಟ್ಟು ಉದ್ಘಾಟಿಸಿದರು. ಸೂರಿಂಜೆ ಜುಮ್ಮಾ ಮಸೀದಿಯ ಟಿ.ಸಯ್ಯದ್, ಶಾಲಾ ಸಂಚಾಲಕ ಕೆ.ಎ.ಅಬ್ದುಲ್ಲಾ, ಉಪಾಧ್ಯಕ್ಷ ಖಾದರ್ ಮಿಲನ್, ಬಿ.ಎಚ್.ಸೂರಿಂಜೆ, ಕೆ.ಎಂ.ಉಸ್ಮಾನ್, ಎ.ಕೆ.ತೋಕೂರ್, ಶಿಕ್ಷಕ ರಕ್ಷಕ ಸಂಘದ ಪ್ರಮೀಳಾ, ಮುಖ್ಯ ಶಿಕ್ಷಕಿ ಜಯಂತಿ ಕೆ, ಸುಜಾತಾ, ನಜ್ರತ್ ಬೇಗಂ ಮತ್ತಿತರರಿದ್ದರು.

Comments

comments

Leave a Reply

Read previous post:
ಮುಲ್ಕಿ ಚಿತ್ರಾಪುವಿನಲ್ಲಿ ತೆಲಿಕೆದ ಬೊಲ್ಲಿ ಚಿತ್ರದ ಹಾಡಿನ ಚಿತ್ರೀಕರಣ

Photos by Prakash M Suvarna ಮುಲ್ಕಿ ಚಿತ್ರಾಪುವಿನಲ್ಲಿ ತೆಲಿಕೆದ ಬೊಲ್ಲಿ ಚಿತ್ರದ ಹಾಡಿನ ಚಿತ್ರೀಕರಣದ ದೃಶ್ಯಗಳು ನಾಯಕ ನಟ್ ಅರ್ಜುನ್ ನೊಂದಿಗೆ ರಂಗನಟ ದೇವದಾಸ್ ಕಾಪಿಕಾಡು.

Close