ಹಳೆಯಂಗಡಿ ಗಣೇಶೋತ್ಸವ ಸಮಿತಿಗೆ ಆಯ್ಕೆ

ಹಳೆಯಂಗಡಿ: ಹಳೆಯಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯ 22ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ವಿನೋದ್ ಎಸ್. ಸಾಲ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಹಿಮಕರ್ ಕದಿಕೆ, ಕೋಶಾಧಿಕಾರಿಯಾಗಿ ವಿನೋದ್ ಕುಮಾರ್ ಬೊಳ್ಳೂರು, ಜೊತೆ ಕಾರ್ಯದರ್ಶಿಯಾಗಿ ಜೀವನ್‌ಪ್ರಕಾಶ್ ಕಾಮರೆಟ್ಟು ಮತ್ತು ಹರಿದಾಸ್ ಭಟ್ ತೋಕೂರು, ಜೊತೆ ಕೋಶಾಧಿಕಾರಿಯಾಗಿ ಮಂಜುನಾಥ್ ಪ್ರಭು ಮತ್ತು ಸದಾಶಿವ ಶೆಣೈ, ಲೆಕ್ಕಪರಿಶೋಧಕರಾಗಿ ಕೃಷ್ಣ ಹೆಬ್ಬಾರ್, ಪ್ರಧಾನ ಅರ್ಚಕರಾಗಿ ಬಾಲಕೃಷ್ಣ ಭಟ್ ಆಯ್ಕೆಯಾಗಿದ್ದಾರೆ.

Comments

comments

Leave a Reply

Read previous post:
ಯುವವಾಹಿನಿಯಿಂದ ಚಿತ್ರೋತ್ಸವ

ಮುಲ್ಕಿ : ಗ್ರಾಮೀಣ ಮಟ್ಟದಲ್ಲಿ ತುಳು ಸಿನಿಮಾಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮೂಲ್ಕಿಯ ಯುವವಾಹಿನಿ ಸಂಸ್ಥೆಯು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಜಂಟಿ ಸಂಯೋಜನೆಯಲ್ಲಿ ಜುಲೈ 30 ರಿಂದ...

Close