ಮುಲ್ಕಿ- ನಮ್ಮೂರ ಸಸ್ಯ ನಮಗಾಗಿ ಎಂಬ ಗಿಡ ಮೂಲಿಕೆ ಪದರ್ಶನ

ಮುಲ್ಕಿ: ಮುಲ್ಕಿ ಅಮಲೋದ್ಭವ ಮಾತಾ ಚರ್ಚಿನ ಗ್ಲೋರಿಯಾ ಮಹಿಳಾ ಸಂಘಟನೆ ಮುಲ್ಕಿ ಘಟಕದ ಆಶ್ರಯದಲ್ಲಿ ನಮ್ಮೂರ ಸಸ್ಯ ನಮಗಾಗಿ ಎಂಬ ಗಿಡ ಮೂಲಿಕೆ ಪದರ್ಶನ ಮತ್ತು ಉಚಿತ ಮಾಹಿತಿ ಶಿಬಿರವು ಅ.5 ಭಾನುವಾರ ಸಂಜೆ 4 ಗಂಟೆಗೆ ಕಾರ್ನಾಡು ಸೈಂಟ್ ಜೋಸೆಫ್ ಹಾಲ್‌ನಲ್ಲಿ ಜರುಗಲಿದೆ.ಪಡುಬಿದ್ರಿಯ ಅಯುರ್ವೇದ ತಜ್ಞ ಡಾ.ಎನ್.ಟಿ.ಅಂಚನ್ ಉಚಿತ ಮಾಹಿತಿ ನೀಡಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Comments

comments

Leave a Reply

Read previous post:
ಮುಂಡ್ಕೂರು ಜ್ಯೂನಿಯರ್ ಜೇಸಿ ಘಟಕಕ್ಕೆ ಪ್ರಶಸ್ತಿ

ಮುಂಡ್ಕೂರು : ಜೇ.ಸಿ.ಐ ಮುಂಡ್ಕೂರು ಭಾರ್ಗವದ ಜೇ.ಜೆ.ಸಿ ದಿವ್ಯಾ ಡಿ.ಸಪಲಿಗ ಅಧ್ಯಕ್ಷತೆಯ ಜ್ಯೂನಿಯರ್ ಜೇಸಿ ಘಟಕಕ್ಕೆ ಕಾಪು ಜೇ.ಸಿ. ಸ್ ನ ಆತಿಥ್ಯದಲ್ಲಿ ನಡೆದ ವಲಯದ ಜೆಜೆಸಿ ಮತ್ತು...

Close