ಮುಂಡ್ಕೂರು ಜ್ಯೂನಿಯರ್ ಜೇಸಿ ಘಟಕಕ್ಕೆ ಪ್ರಶಸ್ತಿ

ಮುಂಡ್ಕೂರು : ಜೇ.ಸಿ.ಐ ಮುಂಡ್ಕೂರು ಭಾರ್ಗವದ ಜೇ.ಜೆ.ಸಿ ದಿವ್ಯಾ ಡಿ.ಸಪಲಿಗ ಅಧ್ಯಕ್ಷತೆಯ ಜ್ಯೂನಿಯರ್ ಜೇಸಿ ಘಟಕಕ್ಕೆ ಕಾಪು ಜೇ.ಸಿ. ಸ್ ನ ಆತಿಥ್ಯದಲ್ಲಿ ನಡೆದ ವಲಯದ ಜೆಜೆಸಿ ಮತ್ತು ಜೇಸಿರೆಡ್ ಸಮ್ಮೇಳದಲ್ಲಿ ವಲಯದ “ಸ್ಪೆಶಲ್ ಪ್ರಾಜೆಕ್ಟ್ ವಿನ್ನರ್” ಪ್ರಶಸ್ತಿಯನ್ನು ವಲಯಾಧ್ಯಕ್ಷರಾದ ಜೇ.ಎಫ್.ಎಫ್ ಆಲನ್ ರೋಹನ್ ವಾಸ್ ಮತ್ತು ವಲಯ ಜೆಜೆಸಿ ಸಂಯೋಜಕರಾದ ಶ್ರೀನಾಥ್ ಬಂಗೇರ ಅವರಿಂದ ಘಟಕದ ಜೆಜೆಸಿ ಅಧ್ಯಕ್ಷೆ ದಿವ್ಯಾ ಡಿ. ಸಪಲಿಗ, ಅವರೊಂದಿಗೆ ಜೆಜೆಸಿ ಕಿರಣ್ ಕುಮಾರ್, ಜೆಜೆಸಿ ನಾಗರಾಜ್ ವಲಯದ ಪ್ರಶಸ್ತಿಯನ್ನು ಸ್ವೀಕರಿಸಿದರು.

Comments

comments

Leave a Reply

Read previous post:
ಡಾ.ಸಂಜೀವನಾಥ ಐಕಳರಿಗೆ ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ

ಮುಲ್ಕಿ : ಬಂಟರ ಸಂಘ ಮುಲ್ಕಿ ಮತ್ತು ಸುಂದರರಾಮ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡುವ 2012ರ ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಶಾಸಕರಾದ ಡಾ.ಸಂಜೀವನಾಥ...

Close