ಕಡಂದಲೆ ವನಮಹೋತ್ಸವ ಕಾರ್ಯಕ್ರಮ

ಕಡಂದಲೆ: ಜೆ.ಸಿ.ಸ್ ಮುಂಡ್ಕೂರ್ ಭಾರ್ಗವ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಪುತ್ತಿಗೆ ವಲಯ ಮತ್ತು ಸುಬ್ರಮಣ್ಯ ಸ್ವಾಮಿ ಪ್ರೌಢಶಾಲಾ ಕಡಂದಲೆ ನೇತೃತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಜೆ.ಸಿ.ಸ್ ಅಧ್ಯಕ್ಷ ಸುರೇಂದ್ರ ಭಟ್ ಅಧ್ಯಕ್ಷತೆಯಲ್ಲಿ, ಸುಬ್ರಮಣ್ಯ ಸ್ವಾಮಿ ಶಾಲೆಯ ನಿವೃತ್ತ ಶಿಕ್ಷಕರಾದ ವಾದಿರಾಜ್ ಮಡ್ಮಣಾಯ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಗತಿ ಶಿಕ್ಷಣ ಮುಖ್ಯಸ್ಥರಾದ ಜೆ.ಸಿ ಸುಜಾತ ಮುದ್ರಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಸಂತೋಷ್ ಜೈನ್, ಜಗದೀಶ್ ಕೋಟ್ಯಾನ್, ಸೇವಾನಿರತೆ ಪವಿತ್ರ, ಶಾಲಾ ಮುಖ್ಯ ಶಿಕ್ಷಕ ಶಂಕರ್ ನಾರಾಯಣ ರಾವ್, ಜೆ.ಸಿ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Comments

comments

Leave a Reply

Read previous post:
ವಿಶ್ವನಾಥ್ ನಾಯಕ್ ಬೀಳ್ಕೊಡುಗೆ

ಮುಲ್ಕಿ: ವಿಜಯಾ ಬ್ಯಾಂಕ್‌ನಲ್ಲಿ ಕಳೆದ 37ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ವಿಶ್ವನಾಥ್ ನಾಯಕ್ ರವರನ್ನು ಮುಲ್ಕಿಯ ವಿಜಯಾ ಬ್ಯಾಂಕ್ ಶಾಖೆಯಲ್ಲಿ ಬೀಳ್ಕೊಡಲಾಯಿತು. ಮುಲ್ಕಿ ಹರಿಹರ ಕ್ಷೇತ್ರದ ಶ್ರೀಹರಿ ದೇವಾಲಯದ...

Close