ವಿಶ್ವನಾಥ್ ನಾಯಕ್ ಬೀಳ್ಕೊಡುಗೆ

ಮುಲ್ಕಿ: ವಿಜಯಾ ಬ್ಯಾಂಕ್‌ನಲ್ಲಿ ಕಳೆದ 37ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ವಿಶ್ವನಾಥ್ ನಾಯಕ್ ರವರನ್ನು ಮುಲ್ಕಿಯ ವಿಜಯಾ ಬ್ಯಾಂಕ್ ಶಾಖೆಯಲ್ಲಿ ಬೀಳ್ಕೊಡಲಾಯಿತು. ಮುಲ್ಕಿ ಹರಿಹರ ಕ್ಷೇತ್ರದ ಶ್ರೀಹರಿ ದೇವಾಲಯದ ಅರ್ಚಕರು ಮತ್ತು ನಾಗಪಾತ್ರಿಗಳಾದ ಶ್ರೀ ಹಯಗ್ರೀವ ಪಡ್ಡಿಲ್ಲಾಯರು ವಿಶ್ವನಾಥ ನಾಯಕ್‌ರವರ ಸೇವೆಯನ್ನು ಗೌರವಿಸಿ ಸನ್ಮಾನಿಸಿದರು. ಹಿರಿಯ ಸಾಹಿತಿ ಎನ್.ಪಿ.ಶೆಟ್ಟಿ, ಮೂರ್ತೆದಾರ ಸೇವಾಸಹಕಾರಿ ಬ್ಯಾಂಕ್ ಆಡಳಿತಾಧಿಕಾರಿ ವಿಜಯಕುಮಾರ್ ಕುಬೆವೂರು, ವಿಜಯಾ ರೈತರ ಸೇವಾ ಸಹಕಾರಿ ಬ್ಯಾಂಕ್ ಎಂ.ಡಿ. ಸಾಧುಶೆಟ್ಟಿ, ವಿಜಯಾ ಬ್ಯಾಂಕ್ ಪ್ರಭಂದಕರಾದ ಉದಯ ಕುಮಾರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮುಲ್ಕಿ ಹೋಬಳಿ ಫ್ರೌಡಶಾಲಾ ಮಟ್ಟದ ಬಾಲಕರ ಮತ್ತು ಬಾಲಕಿಯರ ವಾಲಿಬಾಲ್

ಮುಲ್ಕಿ: ಮುಲ್ಕಿ ಹೋಬಳಿ ಫ್ರೌಡ ಶಾಲಾ ಮಟ್ಟದ ಬಾಲಕರ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಕೂಟವನ್ನು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎನ್. ಎಸ್. ಅಂಗಡಿ ಉದ್ಘಾಟಿಸಿದರು. ಮುಲ್ಕಿ ನಾರಾಯಣ ಗುರು ಸಂಯುಕ್ತ ಪದವಿಪೂರ್ವ ಕಾಲೇಜಿನ...

Close