ಮುಲ್ಕಿ ಹೋಬಳಿ ಫ್ರೌಡಶಾಲಾ ಮಟ್ಟದ ಬಾಲಕರ ಮತ್ತು ಬಾಲಕಿಯರ ವಾಲಿಬಾಲ್

ಮುಲ್ಕಿ: ಮುಲ್ಕಿ ಹೋಬಳಿ ಫ್ರೌಡ ಶಾಲಾ ಮಟ್ಟದ ಬಾಲಕರ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಕೂಟವನ್ನು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎನ್. ಎಸ್. ಅಂಗಡಿ ಉದ್ಘಾಟಿಸಿದರು.
ಮುಲ್ಕಿ ನಾರಾಯಣ ಗುರು ಸಂಯುಕ್ತ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಬುಧವಾರ ನಡೆದ ಕ್ರೀಡಾಕೂಟದಲ್ಲಿ ಕಾಲೇಜಿನ ಸಂಚಾಲಕರಾದ ಎಚ್.ವಿ.ಕೋಟ್ಯಾನ್ ಮತ್ತು  ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎನ್.ಎಸ್.ಅಂಗಡಿ ಉದ್ಘಾಟಿಸಿದರು. ಮುಲ್ಕಿ ನಗರ ಪಂಚಾಯತ್ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್, ಕಾಲೇಜಿನ ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ, ಪ್ರಾಂಶುಪಾಲರಾದ ಶಶಿಲೇಖ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಾರ್ನಾಡ್ ದಿನೇಶ ಶೆಟ್ಟಿಯವರಿಗೆ ಬೀಳ್ಕೊಡುಗೆ

Photo by Kateel Studio ಕಟೀಲು: ಕಟೀಲು ವಿಜಯಾ ಬ್ಯಾಂಕಿನಲ್ಲಿ 37ವರ್ಷ ಸಿಬಂದಿಯಾಗಿದ್ದು ನಿವೃತ್ತರಾದ ಕಾರ್ನಾಡ್ ದಿನೇಶ ಶೆಟ್ಟಿಯವರನ್ನು ಅಭಿನಂದಿಸಲಾಯಿತು. ಬ್ಯಾಂಕಿನ ಪ್ರಬಂಧಕ ಭುವನಪ್ರಸಾದ ಹೆಗ್ಡೆ, ನಿವೃತ್ತ ಪ್ರಬಂಧಕ...

Close