ಮುಲ್ಕಿಯಲ್ಲಿ ಶ್ರೀರಾಮುಲು ಸ್ವಾಭಿಮಾನಿ ಸಂಕಲ್ಪ ಯಾತ್ರೆ

Photo by Prakash M Suvarna

ಮುಲ್ಕಿ : ಕಾರವಾರದಿಂದ ರ‍ಾಮನಗರದವರೆಗೆ ಸಾಗುತ್ತಿರುವ ಶ್ರೀರಾಮುಲು ರವರ ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ  ಸ್ವಾಭಿಮಾನಿ ಸಂಕಲ್ಪ ಯಾತ್ರೆ ಮುಲ್ಕಿಗೆ ತಲುಪಿದೆ. 4 ವರ್ಷಗಳ ಬಿಜೆಪಿಯ ಆಧಿಕಾರ ಅವಧಿಯಲ್ಲಿ  ಆಡಳಿತ ವ್ಯವಸ್ಠೆ ಹಾಗೂ ಅಭಿವೃದ್ಧಿ ಕುಂಠಿತಗೊಂಡಿದ್ದು ಜನರು ಭ್ರಮನಿರಸನರಾಗಿದ್ದಾರೆ.  ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ  ಬಗ್ಗೆ ಜನರು ಒಲವು ತೋರಿದ್ದಾರೆ. ಮಳೆಯ ಸಿಂಚನ ನಮ್ಮಲ್ಲಿ ಹುಮ್ಮಸ್ಸು ತಂದಿದೆ ಎಂದು ಶ್ರೀ ರಾಮುಲು ಹೇಳಿದರು.

Comments

comments

Leave a Reply

Read previous post:
ತಜ್ಞ ವೈದ್ಯರಿಂದ ಕಾನ್ಸೆಟ್ಟಾ ಆಸ್ಪತ್ರೆಯಲ್ಲಿ ಪ್ರತಿ ದಿನ ಸೇವೆ ಲಭ್ಯ

ಕಿನ್ನಿಗೋಳಿ: 54 ವರ್ಷಗಳಿಂದ ಜನರಿಗೆ ಉತ್ತಮ ಸೇವೆ ನೀಡುತ್ತಿರುವ ಕಾನ್ಸೆಟ್ಟಾ ಆಸ್ಪತ್ರೆ ಕಿನ್ನಿಗೋಳಿ ಹಾಗೂ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಹೃದಯ, ಮಕ್ಕಳ, ಮೂಳೆ,...

Close