ಕಾರ್ನಾಡ್ ದಿನೇಶ ಶೆಟ್ಟಿಯವರಿಗೆ ಬೀಳ್ಕೊಡುಗೆ

Photo by Kateel Studio

ಕಟೀಲು: ಕಟೀಲು ವಿಜಯಾ ಬ್ಯಾಂಕಿನಲ್ಲಿ 37ವರ್ಷ ಸಿಬಂದಿಯಾಗಿದ್ದು ನಿವೃತ್ತರಾದ ಕಾರ್ನಾಡ್ ದಿನೇಶ ಶೆಟ್ಟಿಯವರನ್ನು ಅಭಿನಂದಿಸಲಾಯಿತು. ಬ್ಯಾಂಕಿನ ಪ್ರಬಂಧಕ ಭುವನಪ್ರಸಾದ ಹೆಗ್ಡೆ, ನಿವೃತ್ತ ಪ್ರಬಂಧಕ ರಾಧಾಕೃಷ್ಣ ರೈ, ಅಧಿಕಾರಿ ರಮೇಶ್ ಕೆ. ಮತ್ತಿತರರಿದ್ದರು.

Comments

comments

Leave a Reply

Read previous post:
ಮುಲ್ಕಿ- ನಮ್ಮೂರ ಸಸ್ಯ ನಮಗಾಗಿ ಎಂಬ ಗಿಡ ಮೂಲಿಕೆ ಪದರ್ಶನ

ಮುಲ್ಕಿ: ಮುಲ್ಕಿ ಅಮಲೋದ್ಭವ ಮಾತಾ ಚರ್ಚಿನ ಗ್ಲೋರಿಯಾ ಮಹಿಳಾ ಸಂಘಟನೆ ಮುಲ್ಕಿ ಘಟಕದ ಆಶ್ರಯದಲ್ಲಿ ನಮ್ಮೂರ ಸಸ್ಯ ನಮಗಾಗಿ ಎಂಬ ಗಿಡ ಮೂಲಿಕೆ ಪದರ್ಶನ ಮತ್ತು ಉಚಿತ ಮಾಹಿತಿ ಶಿಬಿರವು...

Close