ಪೊಂಪೈ ಫ್ರೌಡ ಶಾಲೆಯಲ್ಲಿ ಸೈಕಲ್ ವಿತರಣೆ

Photo by Lionel Pinto
ಕಿನ್ನಿಗೋಳಿ : ಐಕಳ ಪೊಂಪೈ ಫ್ರೌಡ ಶಾಲೆಯ ೮ ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲಾಯಿತು. ಶಾಲಾ ಮುಖ್ಯೋಪಧ್ಯಾಯರಾದ ಫಾ| ಜೆರೋಮ್ ಡಿಸೋಜ, ಐಕಳ ಪಂಚಾಯತ್ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಕಿನ್ನಿಗೋಳಿ ಪಂಚಾಯತ್ ಸದಸ್ಯ ಶೇಷರಾಮ್ ಶೆಟ್ಟಿ, ಹೈಸ್ಕೂಲ್ ವಿಭಾಗದ ಮುಖ್ಯಸ್ಥೆ ಎಮಿಲಿಯಾನ್ ಸಿಕ್ವೇರಾ, ದೈಹಿಕ ಶಿಕ್ಷಕ ಸುದೀರ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮುಲ್ಕಿಯಲ್ಲಿ ಶ್ರೀರಾಮುಲು ಸ್ವಾಭಿಮಾನಿ ಸಂಕಲ್ಪ ಯಾತ್ರೆ

Photo by Prakash M Suvarna ಮುಲ್ಕಿ : ಕಾರವಾರದಿಂದ ರ‍ಾಮನಗರದವರೆಗೆ ಸಾಗುತ್ತಿರುವ ಶ್ರೀರಾಮುಲು ರವರ ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ  ಸ್ವಾಭಿಮಾನಿ ಸಂಕಲ್ಪ ಯಾತ್ರೆ ಮುಲ್ಕಿಗೆ ತಲುಪಿದೆ. 4...

Close