ಏಳಿಂಜೆಯಲ್ಲಿ ಗಾಳಿ ಮಳೆಗೆ ಮನೆ, ಕೊಟ್ಟಿಗೆ ದ್ವಂಸ

ಏಳಿಂಜೆ: ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಳಿಂಜೆ ಗ್ರಾಮದ ಪಟ್ಟೆ ನಿರ‍್ಪಾರಿ ಯ ಹತ್ತಿರ ಕಳೆದ ಶುಕ್ರವಾರ ಬೆಳಿಗ್ಗೆನ ಜಾವ ಬಾರಿ ಗಾಳಿ ಮಳೆಗೆ ಸೆಬೆಸ್ತಿಯನ್ ಸಲ್ಡಾನರ ಮನೆ ಮತ್ತು ಕೊಟ್ಟಿಗೆ ದ್ವಂಸಗೊಂಡಿದೆ, ಕೊಟ್ಟಿಗೆ ಸಂಪೂರ್ಣವಾಗಿ ದ್ವಂಸಗೊಂಡರೆ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಕೊಟ್ಟಿಗೆಯಲ್ಲಿ ದನಗಳಿದ್ದು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದೆ. ಹಾನಿಯಿಂದಾಗಿ ಸುಮಾರು  ನಷ್ಟಗಳಾಗಿದೆ ಎಂದು ಅಂದಾಜಿಸಲಾಗಿದ್ದು, ಐಕಳ ಗ್ರಾiಪಂಚಾತ್ ಅಧ್ಯಕ್ಷರು, ಗ್ರಾಮಕರಣಿಕರು ಮತ್ತು ಸದಸ್ಯರು ಸ್ಥಳಕ್ಕೆ ಬೇಟಿ ನೀಡಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

Comments

comments

Leave a Reply

Read previous post:
ಹಳೆಯಂಗಡಿ ಗ್ರಾಮ ಪಂಚಾಯತ್‌ನಲ್ಲಿ ಸಕಾಲ ಜಾಗೃತಿ ನಾಟಕ

Photo by Mithuna Kodethoor ಹಳೆಯಂಗಡಿ : ದಕ್ಷಿಣ ಕನ್ನಡ ಜಿಲ್ಲಾ ವಾರ್ತಾ ಇಲಾಖೆಯ ಆಶ್ರಯದಲ್ಲಿ ಜಿಲ್ಲೆಯಾದ್ಯಂತ ನಡೆದ ಸಕಾಲ ಕಾಯ್ದೆಯ ಜಾಗೃತಿ ಅಭಿಯಾನ ಮಂಗಳವಾರ ಹಳೆಯಂಗಡಿ ಗ್ರಾಮ...

Close