ಚಿನ್ನಕ್ಕಾಗಿ ಮೋಸ

ಕಿನ್ನಿಗೋಳಿ : ಸಂಕಲಕರಿಯದ ದಿ. ಮಾರಪ್ಪ ಪೂಜಾರಿಯವರ ಪತ್ನಿ ಜಲಜಾ ಎಂಬವರು ಕಿನ್ನಿಗೋಳಿಯಲ್ಲಿ ಮದ್ದು ಸಾಮಾನುಗಳನ್ನು ಖರೀದಿಸಿ ಮಾರ್ಕೇಟ್ ಬಳಿಯ ಸಹಕಾರಿ ಬ್ಯಾಂಕಿನ ಬಳಿ ಬಂದಾಗ ಸುಮಾರು ಮೂವತ್ತು ವಯಸ್ಸಿನ ಯುವಕ ಪರಿಚಯ ತಿಳಿಸಿ ಬ್ಯಾಂಕಿಗೆ ಕರೆದು ಕೊಂಡು ಹೋಗಿ ಪುಸಲಾಯಿಸಿ ಅವರ ಕತ್ತಿನಲ್ಲಿದ್ದ ಚಿನ್ನ ಪಡೆದು ತನ್ನಲ್ಲಿದ್ದ ನಕಲಿ ಚಿನ್ನ ನೀಡಿ ಪರಾರಿಯಾಗಿದ್ದಾನೆ. ಬ್ಯಾಂಕಿನ ಸಿ.ಸಿ ಕೆಮಾರದಲ್ಲಿ ಚಿತ್ರೀಕರಣ ಗೊಂಡಿದೆ. ಮುಲ್ಕಿ ಪೋಲಿಸರು ತನಿಖೆ ನಡೆಸುತಿದ್ದಾರೆ.

Comments

comments

Leave a Reply

Read previous post:
ಹೊಸಕಾವೇರಿ ಶೆಟ್ಟಿಗಾಡು ಶ್ರೀ ಮಹಮ್ಮಾಯೀ ಮಂದಿರದಲ್ಲಿ ಕಳವು

ಕಿನ್ನಿಗೋಳಿ : ಕಿನ್ನಿಗೋಳಿಯ ಹೊಸಕಾವೇರಿ ಶೆಟ್ಟಿಗಾಡು ಶ್ರೀ ಮಹಮ್ಮಾಯೀ ಮಂದಿರಕ್ಕೆ ಶುಕ್ರವಾರ ರ‍ಾತ್ರಿ ಕಳ್ಳರು ನುಗ್ಗಿ ದೇವರ ಡಬ್ಬಿಯಲ್ಲಿದ್ದ ಹಣ ಹಾಗೂ ಬೆಳ್ಳಿ ತಂಬಿಗೆಗಳನ್ನು ದೋಚಿದ ಘಟನೆ...

Close