ಕೆ. ಚಂದ್ರಯ ಆಚಾರ್ಯ ನಿಧನ

ಕಿನ್ನಿಗೋಳಿ :  ನ್ಯೂ ಪ್ರಭಾತ್ ಜ್ಯುವೆಲ್ಲರ‍್ಸ್ ಮಾಲಕ ಕೆ. ಚಂದ್ರಯ ಆಚಾರ್ಯ(70ವ.) ಭಾನುವಾರ ನಿಧನರಾದರು. ಪತ್ನಿ, ಇಬ್ಬರು ಗಂಡು, ಓರ್ವ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ಮಾಜಿ ಕಾರ್ಯದರ್ಶಿಯಾಗಿದ್ದರು

Comments

comments

Leave a Reply

Read previous post:
ಚಿನ್ನಕ್ಕಾಗಿ ಮೋಸ

ಕಿನ್ನಿಗೋಳಿ : ಸಂಕಲಕರಿಯದ ದಿ. ಮಾರಪ್ಪ ಪೂಜಾರಿಯವರ ಪತ್ನಿ ಜಲಜಾ ಎಂಬವರು ಕಿನ್ನಿಗೋಳಿಯಲ್ಲಿ ಮದ್ದು ಸಾಮಾನುಗಳನ್ನು ಖರೀದಿಸಿ ಮಾರ್ಕೇಟ್ ಬಳಿಯ ಸಹಕಾರಿ ಬ್ಯಾಂಕಿನ ಬಳಿ ಬಂದಾಗ ಸುಮಾರು...

Close