ಹೊಸಕಾವೇರಿ ಶೆಟ್ಟಿಗಾಡು ಶ್ರೀ ಮಹಮ್ಮಾಯೀ ಮಂದಿರದಲ್ಲಿ ಕಳವು

ಕಿನ್ನಿಗೋಳಿ : ಕಿನ್ನಿಗೋಳಿಯ ಹೊಸಕಾವೇರಿ ಶೆಟ್ಟಿಗಾಡು ಶ್ರೀ ಮಹಮ್ಮಾಯೀ ಮಂದಿರಕ್ಕೆ ಶುಕ್ರವಾರ ರ‍ಾತ್ರಿ ಕಳ್ಳರು ನುಗ್ಗಿ ದೇವರ ಡಬ್ಬಿಯಲ್ಲಿದ್ದ ಹಣ ಹಾಗೂ ಬೆಳ್ಳಿ ತಂಬಿಗೆಗಳನ್ನು ದೋಚಿದ ಘಟನೆ ಸಂಭವಿಸಿದೆ.
ಡಬ್ಬಿಯಲ್ಲಿ ಹತ್ತು ರೂಪಾಯಿ ಉಳಿಸಿ ಪಕ್ಕದ ತೋಡಿನಲ್ಲಿ ಬಿಸಾಡಿದ್ದಾರೆ. ದೇವರ ಮೂರ್ತಿಯಲ್ಲಿದ್ದ ಆಭರಣಗಳನ್ನು ಮುಟ್ಟಿಲ್ಲ. ಮೇ ತಿಂಗಳಲ್ಲಿ ಸ್ಥಾಪನೆಗೊಂಡ ಮಂದಿರದಲ್ಲಿ ಎರಡು ವಾರಗಳ ಹಿಂದೆ ಧೃಡಕಲಶ ನಡೆದಿತ್ತು. ಮುಲ್ಕಿ ಪೋಲಿಸರು ತನಿಖೆ ನಡೆಸುತಿದ್ದಾರೆ.

Comments

comments

Leave a Reply

Read previous post:
ಮುಂಡ್ಕೂರು ಜೇ.ಸಿ ಸಾಧನಾ ಶ್ರೀ ಪ್ರಶಸ್ತಿ

ಮುಂಡ್ಕೂರು : ಜೇ.ಸಿ ಸುಬ್ರಹ್ಮಣ್ಯ ಕುಕ್ಕೆಶ್ರೀ ಆತಿಥ್ಯದಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆದ ವಲಯದ ವ್ಯವಹಾರ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ಜೆ.ಸಿ.ಐ ಮುಂಡ್ಕೂರು ಭಾರ್ಗವ ಸದಸ್ಯರಾದ...

Close