ಮುಂಡ್ಕೂರು ಜೇ.ಸಿ ಸಾಧನಾ ಶ್ರೀ ಪ್ರಶಸ್ತಿ

ಮುಂಡ್ಕೂರು : ಜೇ.ಸಿ ಸುಬ್ರಹ್ಮಣ್ಯ ಕುಕ್ಕೆಶ್ರೀ ಆತಿಥ್ಯದಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆದ ವಲಯದ ವ್ಯವಹಾರ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ಜೆ.ಸಿ.ಐ ಮುಂಡ್ಕೂರು ಭಾರ್ಗವ ಸದಸ್ಯರಾದ ಯುವ ಉದ್ಯಮಿ ಜೇ.ಸಿ ಸಂದೀಪ್ ಶೆಟ್ಟಿ ಸಚ್ಚರ ಪರಾರಿ ಅವರನ್ನು ವಲಯದ ಪ್ರತಿಷ್ಠಿತ ಪ್ರಶಸ್ತಿಯಾದ ಸಾಧನಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ಅಲನ್ ರೋಹನ್ ವಾಸ್ ಹಾಗೂ ವಲಯದ ವ್ಯವಹಾರ ಸಂಯೋಜಕರಾದ ಛಯಪ್ರಸಾದ್, ವಲಯ ಪೂರ್ವಾಧ್ಯಕ್ಷರಾದ ಆಶೀತ್ ಕುಮಾರ್, ಉದಯ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ಅಬ್ದುಲ್ ಹಜೀದ್, ಜೆ.ಸಿ.ಸ್ ಭಾರ್ಗವದ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮುಲ್ಕಿ ಮೆಸ್ಕಾಂನ ಶಾಖೆಗೆ ವಿವಿಧ ಬೇಡಿಕೆಯ ಮನವಿ

Photo by Narendra Kerekadu ಮುಲ್ಕಿ: ಕಳೆದ ಕೆಲವು ದಿನಗಳಿಂದ ಮುಲ್ಕಿ ಪರಿಸರದಲ್ಲಿ ವಿದ್ಯುತ್ ಅಡಚಣೆ ಉಂಟಾಗುತ್ತಿದ್ದು ಹಾಗೂ ಮೂಲ್ಕಿ ಮೆಸ್ಕಾಂನ ಶಾಖೆಯಲ್ಲಿ ಹೆಚ್ಚುವರಿ ಬಿಲ್ಲಿನ ಕೌಂಟರ್‌ನ್ನು ನಿರ್ಮಿಸಬೇಕು ಎಂದು...

Close