ಕಟೀಲು ದೇಗುಲಕ್ಕೆ ಚಿತ್ರ ನಟಿ ಅಂಬಿಕಾ ಭೇಟಿ

Photo by Kateel Studio

ಕಟೀಲು : ಖ್ಯಾತ ಚಿತ್ರ ನಟಿ ಅಂಬಿಕಾ ಕಟೀಲು ದೇಗುಲಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭ ಅರ್ಚಕ ಅನಂತ ಆಸ್ರಣ್ಣ ಪ್ರಸಾದ ನೀಡಿದರು. ತುಳು ಸಾಹಿತ್ಯ ಅಕಾಡಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಟೀಲು ದೇಗುಲದಲ್ಲಿ ಅಮೇರಿಕಾದ ನಿವಾಸಿ ಗಾಯಕಿ ಲಲಿತಾ ಬದ್ರಿನಾಥ್ ರಿಂದ ಸಂಗೀತ ಸೇವೆ

Photo by Kateel Studio ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಅಮೇರಿಕಾದಲ್ಲಿ ನೆಲೆಸಿರುವ ಗಾಯಕಿ ಲಲಿತಾ ಬದ್ರಿನಾಥ್ ಮತ್ತು ಬಳಗದವರಿಂದ ಸಂಗೀತ ಸೇವೆ ನಡೆಯಿತು.

Close