ಕಿನ್ನಿಗೋಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಶೆಟ್ಟಿ ವಿದಾಯ ಕೂಟ

Photo by Raghunath Kamath

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯತ್ ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನಾರಾಯಣ ಶೆಟ್ಟಿ ಸೇವೆಯಿಂದ ನಿವೃತ್ತಿ ಹೋದಿದ್ದು ಅವರ ವಿದಾಯ ಕೂಟ ಕಿನ್ನಿಗೋಳಿ ಗ್ರಾಮ ಪಂಚಾಯತ್ ಸಭಾ ಭವನ್ದಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯೆ ಆಶಾ ಆರ್ ಸುವರ್ಣ, ತಾಲೂಕು ಪಂಚಾಯತ್ ಸದಸ್ಯ ರಾಜು ಕುಂದರ್ ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಉಪಾಧ್ಯಕ್ಷೆ ಹೇಮಲತಾ, ಟಿ.ಎಚ್. ಮಯ್ಯದ್ದಿ, ಸಂತಾನ್ ಡಿಸೋಜ, ಶೇಷರಾಮ ಶೆಟ್ಟಿ, , ಫಿಲೋಮಿನಾ ಹಾಗೂ ಪಂಚಾಯತ್ ಸದಸ್ಯರು ಹಾಜರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿ ರೋಟರಿಯಿಂದ “ಆಟಿದ ಪೊರ್ಲು”

ಕಿನ್ನಿಗೋಳಿ: "ಪೂರ್ವಜರ ಜೀವನ ಪದ್ಧತಿ ವೈಜ್ಞಾನಿಕವಾಗಿದ್ದು ಅವುಗಳನ್ನು ಆಚರಿಸಿಕೊಂಡು ಮುಂದಿನ ಪೀಳಿಗೆಗೆ ನಮ್ಮ ಜೀವನ ಪದ್ಧತಿಯನ್ನು ತಿಳಿಸಿಕೊಡುವ ಕೆಲಸ ಆಗಬೇಕಾಗಿದೆ", ಎಂದು ಮಂಗಳೂರಿನ ಆಸರೆ ಸ್ಥಾಪಕಾಧ್ಯಕ್ಷೆ ಡಾ| ಆಶಾ...

Close