ತುಳು ಸಂಸ್ಕೃತಿಯನ್ನು ಉಳಿಸಿ

ಕಿನ್ನಿಗೋಳಿ: ತುಳು ಸಂಸ್ಕೃತಿ ಉಳಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಜಿನರಾಜ್ ಬಂಗೇರ ಆ. ೧೨ ರಂದು ತೋಕೂರು ಕುಲಾಲ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಮಹಿಳಾ ಸಂಘದ ವತಿಯಿಂದ ನಡೆದ ಆಟಿದ ಕೂಟ ಕಾರ್ಯಕ್ರಮದಲ್ಲಿ ಹೇಳಿದರು.
ಕುಲಾಲ ಮಹಿಳಾ ಸಂಘದ ಅಧ್ಯಕ್ಷೆ ಸುಶೀಲಾ ಯೋಗೀಶ್ ಮೂಲ್ಯ, ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ಲ| ಭುಜಂಗ ಭಂಜನ್, ಲ| ಕೃಷ್ಣ ಸಾಲ್ಯಾನ್, ಸುಧಾಕರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಸರೋಜಿನಿ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು.

 

Comments

comments

Leave a Reply

Read previous post:
ಮೆನ್ನಬೆಟ್ಟುವಿನಲ್ಲಿ ಮನೆ ಕುಸಿತ

ಕಿನ್ನಿಗೋಳಿ : ಮೆನ್ನಬೆಟ್ಟು ಪಂಚಾಯಿತಿ ವ್ಯಾಪ್ತಿಯ ಕೊಂಡೆಮೂಲ ಗ್ರಾಮದ ಚೆನ್ನಪ್ಪ ಎಂಬವರ ಮನೆ ರವಿವಾರ ಬೆಳಿಗ್ಗೆ ಬಾರೀ ಮಳೆಗೆ ಛಾವಣಿ, ಗೋಡೆ ಕುಸಿದು ಪಾತ್ರೆಗಳು, ಬಟ್ಟೆ ಬರೆ...

Close