ನಿಧನ: ಕರ್ನಿರೆ ವಿಠಲ ಶೆಟ್ಟಿ

ಕಿನ್ನಿಗೋಳಿ: ಸಮಾಜ ಸೇವಕರಾದ ಕರ್ನಿರೆ ಪಿಲಿಬೆಟ್ಟು ಮನೆ ವಿಠಲ ಶೆಟ್ಟಿ [82] ಮಂಗಳವಾರ ನಿಧನರಾದರು. ಕರ್ನಿರೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ಹಿರಿಯ ಸದಸ್ಯರಾಗಿದ್ದು, ಪ್ರಗತಿಪರ ಕೃಷಿಕರು,  ಶ್ರೀಯುತರು 3 ಪುತ್ರಿಯವರು, ಇಬ್ಬರು ಪುತ್ರರು, ಮೊಮ್ಮಕ್ಕಳು, ಮರಿಮಕ್ಕಳನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

 

 

Comments

comments

Leave a Reply

Read previous post:
ಕಿನ್ನಿಗೋಳಿ ರೋಟರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿನ್ನಿಗೋಳಿ ರೋಟರಿ ಅಧ್ಯಕ್ಷ ರೋ| ಕೆ. ಬಾಲಕೃಷ್ಣ ಶೆಟ್ಟಿ. ಧ್ವಜಾರೋಹಣ ಮಾಡಿದರು. ರೋಟರಿ ಶಾಲಾ ಕಾರ್ಯದರ್ಶಿ ಪಿ. ಸತೀಶ್...

Close