ಕಿನ್ನಿಗೋಳಿ ರೋಟರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿನ್ನಿಗೋಳಿ ರೋಟರಿ ಅಧ್ಯಕ್ಷ ರೋ| ಕೆ. ಬಾಲಕೃಷ್ಣ ಶೆಟ್ಟಿ. ಧ್ವಜಾರೋಹಣ ಮಾಡಿದರು. ರೋಟರಿ ಶಾಲಾ ಕಾರ್ಯದರ್ಶಿ ಪಿ. ಸತೀಶ್ ರಾವ್, ಕೋಶಾಧಿಕಾರಿ ವೇದವ್ಯಾಸ ಉಡುಪ, ಶಾಲಾ ಮುಖ್ಯೋಪಾದ್ಯಾಯ ಗಿಲ್ಬರ್ಟ್ ಡಿಸೋಜ, ಸತೀಶ್ಚಂದ್ರ ಹೆಗ್ಡೆ, ಎಸ್. ವಿ. ಶೆಣೈ, ಅಯ್ಯಪ್ಪನ್ ನಾಯರ್, ಕೆ. ಬಿ ಸುರೇಶ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Comments

comments

Leave a Reply

Read previous post:
ಕಿನ್ನಿಗೋಳಿ ಚರ್ಚ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕಿನ್ನಿಗೋಳಿ : ಕಿನ್ನಿಗೋಳಿ ಚರ್ಚ್‌ನಲ್ಲಿ ಚರ್ಚ್‌ನ ಸಹಾಯಕ ಧರ್ಮ ಗುರುಗಳಾದ ವಿನೋದ್ ಲೋಬೋ ಧ್ವಜಾರೋಹಣ ಮಾಡಿದರು. ಚರ್ಚ್ ಧರ್ಮಗುರು ಆಲ್ಫೆಡ್ ಜೆ. ಪಿಂಟೋ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಮಾತನಾಡಿದರು....

Close