ರೋಟರಿ ಸದಸತ್ವ ಅಭಿವೃದ್ಧಿ ಮಾಸಾಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಕ್ಲಬ್‌ನ ರೋಟರಿ ಸದಸತ್ವ ಅಭಿವೃದ್ಧಿ ಮಾಸಾಚರಣೆ ಸೋಮವಾರ ಸಹಕಾರಿ ಸೌಧದಲ್ಲಿ ನಡೆಯಿತು. ರೋಟರಿ ಜಿಲ್ಲಾ ಸದಸತ್ವ ಅಭಿವೃದ್ಧಿ ಸಭಾಪತಿ ರೋ| ಪಿ.ಎಚ್. ಎಫ್. ಬಿ. ಎಮ್. ಭಟ್ ಪ್ರಧಾನ ಉಪನ್ಯಾಸ ನೀಡಿದರು. ರೋಟರಿ ವಲಯ ಸದಸತ್ವ ಅಭಿವೃದ್ಧಿ ಸಭಾಪತಿ ಮಾದವ ಸುವರ್ಣ, ಕಿನ್ನಿಗೋಳಿ ರೋಟರಿ ನಿಕಟ ಪೂರ್ವ ಅಧ್ಯಕ್ಷ ಜಯರಾಮ ಪೂಂಜ, ಸಂಘ ಸೇವೆ ನಿರ್ದೇಶಕ ಸತೀಶ್ಚಂದ್ರ ಹೆಗ್ಡೆ, ಕಾರ್ಯದರ್ಶಿ ಯಶವಂತ ಎ. ಉಪಸ್ಥಿತರಿದ್ದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕೆ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಶೇಷರಾಮ ಶೆಟ್ಟಿ ವಂದಿಸಿದರು.

 

Comments

comments

Leave a Reply

Read previous post:
ಸಂಕಲಕರಿಯದಲ್ಲಿ 50 ನೇ ತಿಂಗೊಲ್ದ ಬೊಲ್ಪು

ನಮಗೆ ಮೂಲ ನಂಬಿಕೆಗಳು ಬೇಕು ಮೂಡ ನಂಬಿಕೆಗಳಲ್ಲ. ತುಳು ಆಚರಣೆಗಳ ಸಾಧಕ ಬಾಧಕಗಳನ್ನು ಜನರಿಗೆ ತಿಳಿ ಹೇಳಬೇಕು ಎಂದು ಮಂಗಳೂರಿನ ಸಂಸ್ಕಾರ ಭಾರತಿಯ ದಯಾನಂದ ಕತ್ತಲಸಾರ್ ಅವರು...

Close