ನಡುಗೋಡು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಕಿನ್ನಿಗೋಳಿ : ನಡುಗೋಡು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ 66ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು ಧ್ವಜಾರೋಹಣವನ್ನು ಮೆನ್ನಬೆಟ್ಟು ಪಂಚಾಯಿತಿ ಉಪಾಧ್ಯಕ್ಷ ಜನಾರ್ಧನ ಕಿಲೆಂಜೂರು ನೆರವೇರಿಸಿದರು. ವನಿತಾ ಶೆಟ್ಟಿ ಸ್ಮರಣಾರ್ಥ 7ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಉದ್ಯಮಿ ಹರಿಶ್ಚಂದ್ರ ಆಚಾರ್ಯ ಶಾಲಾ ಮಕ್ಕಳಿಗೆ ಬೆಲ್ಟ್ ಮತ್ತು ಟೈ ನೀಡಿದರು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕುಳಾಯಿ ಸದಾಶಿವ ಶಾಸ್ತ್ರಿ ಬಹುಮಾನವನ್ನು ನೀಡಿದರು. ಕೆ.ಬಾಲಚಂದ್ರ ಭಟ್, ಚಂದ್ರಹಾಸ ಶೆಟ್ಟಿ, ಗೋವಿಂದ ಪೂಜಾರಿ, ಶುಭ ಕೆ, ಚರಣ್ ಶೆಟ್ಟಿ, ಕೆ.ವಿಶ್ವನಾಥ ಶೆಟ್ಟಿ, ಕೆ.ಬಾಲಚಂದ್ರ ಭಟ್, ವಿನಯ ಶೆಟ್ಟಿ ಉದ್ಯಾವನ, ಮಾಧವ ಆಚಾರ್ಯ ಉಪಸ್ಥಿತರಿದ್ದರು

Comments

comments

Leave a Reply

Read previous post:
ಪೋಷಕರು ಮತ್ತು ಅಧ್ಯಾಪಕರ ಸೌರ್ಹಾದ ಸೇತುಬಂಧ

ತೋಕೂರು: ಎಂ.ಆರ್.ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆ, ತಪೋವನ, ತೋಕೂರು ಇಲ್ಲಿನ2012-13 ನೇ ಸಾಲಿನ ನೂತನ ವಿದ್ಯಾರ್ಥಿಗಳಿಗೆ ಎರಡು ದಿನಗಳ "ಸೇತುಬಂಧ" ಕಾರ್ಯಕ್ರಮ ದಿನಾಂಕ ಗುರುವಾರದಂದು ನಡೆಯಿತು. ಡಾ| ಎನ್.ಎಸ್.ಎ.ಎಮ್...

Close