ನಾಗ ಪಾತ್ರಿ ವೆ| ಮೂ| ಸಗ್ರಿ ಗೋಪಾಲಕೃಷ್ಣ ಸಾಮಗರರಿಗೆ ಸಾಧನಾ ಪ್ರಶಸ್ತಿ

ಕಿನ್ನಿಗೋಳಿ ಯಕ್ಷಲಹರಿ ಯುಗಪುರುಷದ ಆಶ್ರಯದಲ್ಲಿ ನಾಗ ಪಾತ್ರಿ ವೆ| ಮೂ| ಸಗ್ರಿ ಗೋಪಾಲಕೃಷ್ಣ ಸಾಮಗರ ಅವರಿಗೆ ಸಾಧನಾ ಪ್ರಶಸ್ತಿ ಸಮಾರಂಭ ಕಟೀಲು ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಿತು. ಕರ್ನಾಟಕ ಬ್ಯಾಂಕ್ ಮಹಾ ಪ್ರಬಂಧಕ ಜೈರಾಮ್ ಹಂದೆ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ , ಕಸಾಪದ ಮಾಜಿ ರಾಜಾಧ್ಯಕ್ಷ ಹರಿಕೃಷ್ಣ ಪುನರೂರು, ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಯಕ್ಷಲಹರಿಯ ಉಪಾಧ್ಯಕ್ಷ ಸತೀಶ್ ರಾವ್, ಗೋಪಾಲಕೃಷ್ಣ ಆಸ್ರಣ್ಣ, ಯಕ್ಷಲಹರಿ ಅಧ್ಯಕ್ಷ ಇ. ಶ್ರೀನಿವಾಸ ಭಟ್, ಭುವನಾಭಿರಾಮ ಉಡುಪ, ಶ್ರೀಧರ ಡಿ.ಎಸ್. ಮೊದಲಾದವರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಯಕ್ಷಗಾನ ಚಿತ್ರಕುಂಚ

ತೋಕೂರು ಎಮ್. ಆರ್. ಪೂಂಜಾ ಐ.ಟಿ.ಐ.  ಕಾಲೇಜಿನ ಸುಭಾಷ್ ಶೆಟ್ಟಿಗಾರ್ ಅವರ ಕುಂಚದಿಂದ ಸಾಕಾರಗೊಂಡ ಚಿತ್ರ ಕುಂಚ

Close