ಶಿಮಂತೂರು ಶಾಲೆಯಲ್ಲಿ ಸೈಕಲ್ ವಿತರಣೆ.

ಕಿನ್ನಿಗೋಳಿ: ಶಿಮಂತೂರು ಶಾರದಾ ಅನುದಾನಿತ ಫ್ರೌಡ ಶಾಲೆಯಲ್ಲಿ ರಾಜ್ಯ ಸರಕಾರದ ಉಚಿತ ಸೈಕಲ್ ವಿತರ ಣೆ ನಡೆಯಿತು.
ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ 18 ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ. ಸದಸ್ಯೆ ವನಿತಾ ಉದಯ ಅಮೀನ್, ಕಿನ್ನಿಗೋಳಿ ಪಂಚಾಯಿತಿ ಉಪಾಧ್ಯಕ್ಷೆ ಹೇಮಲತ, ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ಭುವನಾಭಿರಾಮ ಉಡುಪ, ಮುಖ್ಯೋಪಾದ್ಯಾಯ ಪ್ರಥ್ವೀಶ್ ಎಸ್. ಕರಿಕೆ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Comments

comments

Leave a Reply

Read previous post:
ನಾಗ ಪಾತ್ರಿ ವೆ| ಮೂ| ಸಗ್ರಿ ಗೋಪಾಲಕೃಷ್ಣ ಸಾಮಗರರಿಗೆ ಸಾಧನಾ ಪ್ರಶಸ್ತಿ

ಕಿನ್ನಿಗೋಳಿ ಯಕ್ಷಲಹರಿ ಯುಗಪುರುಷದ ಆಶ್ರಯದಲ್ಲಿ ನಾಗ ಪಾತ್ರಿ ವೆ| ಮೂ| ಸಗ್ರಿ ಗೋಪಾಲಕೃಷ್ಣ ಸಾಮಗರ ಅವರಿಗೆ ಸಾಧನಾ ಪ್ರಶಸ್ತಿ ಸಮಾರಂಭ ಕಟೀಲು ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಿತು. ಕರ್ನಾಟಕ...

Close