ಗುತ್ತಕಾಡು ಶಾಲೆಯಲ್ಲಿ ಸೈಕಲ್ ವಿತರಣೆ

ಕಿನ್ನಿಗೋಳಿ : ಗುತ್ತಕಾಡು ಸರಕಾರಿ ಪ್ರೌಢ ಶಾಲೆಯಲ್ಲಿ 8ನೇ ತರಗತಿಯ ಒಟ್ಟು 13 ವಿದ್ಯಾರ್ಥಿಗಳಿಗೆ ಶಾಸಕರಾದ ಅಭಯಚಂದ್ರ ಜೈನ್ ಗುರುವಾರ ಸೈಕಲ್ ವಿತರಣೆ ಮಾಡಿದರು. ಗ್ರಾ.ಪಂ.ಉಪಾಧ್ಯಕ್ಷರಾದ ಹೇಮಲತಾ, ತಾ.ಪಂ. ಸದಸ್ಯ ರಾಜು ಕುಂದರ್, ಗ್ರಾ.ಪಂ.ಸದಸ್ಯ ಟಿ.ಎಚ್.ಮಯ್ಯದ್ದಿ, ರಘುರಾಮ್, ಶೇಷರಾಮ್ ಶೆಟ್ಟಿ, ಗಣೇಶ್, ಶಾಂತ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಿವೇಕಾನಂದ, ಉಪಾಧ್ಯಕ್ಷೆ ಶಾಂಭವೀ, ಸದಸ್ಯರಾದ ಬಾಲಕೃಷ್ಣ ಡಿ.ಸಾಲ್ಯಾನ್, ನಾರಾಯಣ ಪೂಜಾರಿ ಮತ್ತು ಮುಖ್ಯ ಶಿಕ್ಷಕಿ ಉಷಾ ರಾಮದಾಸ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
Happy Birthday

Dear Daisy Gratia,  7 th Happy Birthday As you look back on yesterday, may your memories be warm ones. As you...

Close