ಕರ್ನಿರೆ ಶಾಲೆಯಲ್ಲಿ ಸೈಕಲ್ ವಿತರಣೆ

ಕಿನ್ನಿಗೋಳಿ : ಗುರುವಾರ ಕರ್ನಿರೆ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪೋಷಕರ ಸಮ್ಮುಖದಲ್ಲಿ ಸೈಕಲ್ ವಿತರಣಾ ಕಾರ್ಯಕ್ರಮವನ್ನು ಶಾಸಕರಾದ ಕೆ.ಅಭಯಚಂದ್ರ ಜೈನ್ ನೆರವೇರಿಸಿದರು. ನೆಲ್ಸನ್ ಲೋಬೊ, ಟಿ.ಎಚ್.ಮಯ್ಯದ್ದಿ, ಶೇಷರಾಮ ಶೆಟ್ಟಿ, ಗೀತಾ ರತ್ನಾಕರ್, ಗೋಪಿ, ಹರಿಶ್ಚಂದ್ರ ಶೆಟ್ಟಿ ಕರ್ನಿರೆ, ದಯಾನಂದ ಶೆಟ್ಟಿ ಕರ್ನಿರೆ, ಮುಖ್ಯ ಶಿಕ್ಷಕಿ ಪ್ರಭಾವತಿ, ಜೆಸಿಂತ ಸಲ್ದಾನ, ಆಶಾ ಕುಮಾರಿ, ಧರ್ಮಾವತಿ ಹಾಗೂ, ಎಸ್.ಡಿ.ಎಂ.ಸಿ ಸದಸ್ಯರು, ಉಪಸ್ಥಿತರಿದ್ದರು.

Comments

comments

Leave a Reply

Read previous post:
ಗುತ್ತಕಾಡು ಶಾಲೆಯಲ್ಲಿ ಸೈಕಲ್ ವಿತರಣೆ

ಕಿನ್ನಿಗೋಳಿ : ಗುತ್ತಕಾಡು ಸರಕಾರಿ ಪ್ರೌಢ ಶಾಲೆಯಲ್ಲಿ 8ನೇ ತರಗತಿಯ ಒಟ್ಟು 13 ವಿದ್ಯಾರ್ಥಿಗಳಿಗೆ ಶಾಸಕರಾದ ಅಭಯಚಂದ್ರ ಜೈನ್ ಗುರುವಾರ ಸೈಕಲ್ ವಿತರಣೆ ಮಾಡಿದರು. ಗ್ರಾ.ಪಂ.ಉಪಾಧ್ಯಕ್ಷರಾದ ಹೇಮಲತಾ, ತಾ.ಪಂ....

Close