ಕಿನ್ನಿಗೋಳಿ ಗಣೇಶೋತ್ಸವ ಸಮಿತಿಯ 2012-14 ನೇ ಸಾಲಿನ ಪದಾಧಿಕಾರಿಗಳು


ಕಿನ್ನಿಗೋಳಿ : ಕಿನ್ನಿಗೋಳಿ ಶ್ರೀ ಸಾರ್ವಜನಿಕ ಗಣೇಶೋತ್ಸವದ 2012-14 ನೇ ಸಾಲಿನ ಸಮಿತಿ ಅಧ್ಯಕ್ಷರಾಗಿ ಕೆ.ಬಿ.ಸುರೇಶ್ ಆಯ್ಕೆಯಾಗಿದ್ದಾರೆ
ಉಪಾಧ್ಯಕ್ಷ ನಾರಾಯಣ ಸಿ.ಎ.ಸಿ, ಪರಮೇಶ್ವರ ಶೆಟ್ಟಿಗಾರ್, ಗಿರಿಯಪ್ಪ ದೇವಾಡಿಗ, ಕಾರ್ಯದರ್ಶಿ ದೇವದಾಸ ಕೋಟ್ಯಾನ್, ಜೊತೆ ಕಾರ್ಯದರ್ಶಿ ಜಯರಾಮ ಶೆಟ್ಟಿ ಸಾಲೆತ್ತೂರು, ರಾಮಣ್ಣ ಕುಲಾಲ್, ಕೋಶಾಧಿಕಾರಿ ಶೇಖರ ಶೆಟ್ಟಿ ಕೊಡೆತ್ತೂರು ಅವರು ಆಯ್ಕೆಯಾದರು.

Comments

comments

Leave a Reply

Read previous post:
ಮುಂಡ್ಕ್ಕೂರು ಭಾರ್ಗವ ಜೇ.ಸಿ.ಸ್ ಗೆ ವಲಯಾಧ್ಯಕ್ಷರ ಭೇಟಿ

ಕಿನ್ನಿಗೋಳಿ : ಸಂಘ ಸಂಸ್ಥೆಗಳು ನಿಸ್ವಾರ್ಥವಾಗಿ ತಮ್ಮನ್ನು ಸಮಾಜದಲ್ಲಿ ತೊಡಗಿಸಿಕೊಳ್ಳಬೇಕಾದ ಅಗತ್ಯತೆಯಿದೆ ಎಂದು ವಲಯ ಜೇ.ಸಿ. 15ರ ವಲಯಾಧ್ಯಕ್ಷ ಅಲನ್ ರೋಹನ್ ವಾಸ್ ಜೇ.ಸಿ.ಐ ಮುಂಡ್ಕೂರು ಭಾರ್ಗವದ ಅಧಿಕೃತ...

Close